बैलहोंगल : ट्रॅक्टरच्या चाकाखाली सापडून बालकाचा मृत्यू.
बैलहोंगल : ट्रॅक्टरच्या इंजिनवर बसून प्रवास करत असलेल्या बालकाचा रस्ते अपघातात दुर्दैवी मृत्यू झाल्याची घटना घडली आहे.
बैलहोंगल तालुक्यातील मास्तमरडी गावात ट्रॅक्टरला नांगर जोडून नेत असताना इंजिनवर बसलेला मनोज बसवराज मिचिडोळी (वय 13 वर्षे) हा लहान मुलगा अचानक तोल जाऊन ट्रॅक्टरखाली पडला. त्यानंतर तो ट्रॅक्टरच्या चाकाखाली सापडल्याने त्याचा जागीच मृत्यू झाला.
या घटनेची नोंद नेसरगी पोलीस ठाण्यात करण्यात आली असून पुढील तपास सुरू आहे.
ಬೈಲಹೊಂಗಲ : ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಬಾಲಕ ಸಾವು.
ಬೈಲಹೊಂಗಲ : ಟ್ರ್ಯಾಕ್ಟರ್ ಇಂಜಿನ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಬಾಲಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಬೈ ಲಹೊಂಗಲ ತಾಲೂಕಿನ ಮಾಸ್ತಮರಡಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಇಂಜಿನ್ ಗೆ ನೇಗಿಲು ಜೋಡಣೆ ಮಾಡಿಕೊಂಡು ಬರುವಾಗ ಇಂಜಿನಲ್ಲಿ ಕುಳಿತಿದ್ದ ಬಾಲಕ ಟ್ರ್ಯಾಕ್ಟರ್ ಕಳಗೆ ಬಿದ್ದು ಚಕ್ರಕ್ಕೆ ಸಿಲುಕಿ ಮನೋಜ ಬಸವರಾಜ ಮಿಚಿಡೊಳ್ಳಿ (13) ಎಂಬಾತ ಸಾವನ್ನಪ್ಪಿದ್ದಾನೆ.
ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


