खानापूरमध्ये यशस्वी मोफत नेत्रतपासणी शिबिर; शंभरहून अधिक नागरिकांची तपासणी.
खानापूर : येथील कर्नाटक पत्रकार संघ, मलप्रभा रुग्णालय आणि जयप्रिया नेत्र रुग्णालय यांच्या संयुक्त विद्यमाने आयोजित करण्यात आलेल्या मोफत नेत्रतपासणी व शस्त्रक्रिया शिबिराला उत्स्फूर्त प्रतिसाद मिळाला. या शिबिरात शंभरहून अधिक नागरिकांची नेत्रतपासणी करण्यात आली.
शिबिराचे उद्घाटन हिंदू युवा नेते पंडित ओगले यांच्या हस्ते झाले. यावेळी बोलताना त्यांनी सांगितले की, शरीरातील सर्व अवयव महत्त्वाचे असले तरी डोळे अत्यंत संवेदनशील व अनमोल आहेत. हात-पाय नसतानाही जीवन जगता येते, मात्र दृष्टी नसल्यास आयुष्य अंधारमय होते. त्यामुळे डोळ्यांची योग्य काळजी घेणे आणि वेळोवेळी तपासणी करून उपचार करणे आवश्यक आहे, असे त्यांनी नमूद केले.

या प्रसंगी कर्नाटक रक्षणा वेदिकेचे अध्यक्ष विठ्ठल हिंडलकर तसेच कर्नाटक पत्रकार संघाचे राज्याध्यक्ष मुरगेश शिवपूजी यांनीही आपले विचार व्यक्त केले. कोणतीही समस्या आपण चर्चेने सोडवू शकतो; परंतु आरोग्याच्या बाबतीत निष्काळजीपणा परवडणारा नाही. विशेषतः ग्रामीण भागात अशा प्रकारची आरोग्य शिबिरे आयोजित करणे ही स्तुत्य बाब असून नागरिकांनी त्याचा लाभ घ्यावा, असे त्यांनी सांगितले.
जयप्रिया नेत्र रुग्णालयाचे व्यवस्थापक चंद्रू श्रीगिरी यांनी रुग्णालयाच्या विविध सेवा व उपचार सुविधांची माहिती दिली. शिबिरात नेत्रतपासणीबरोबरच मधुमेह तपासणीही करण्यात आली.
यावेळी माजी आमदार अरविंद पाटील यांचे सुपुत्र राजवर्धन पाटील, मलप्रभा रुग्णालयाचे डॉ. नागराज भरमप्पनवर, पारीश्वाड शांडिल्य मठाचे शिवाचार्य स्वामी यांच्या कन्या शांभवी, कर्नाटक पत्रकार संघाचे सदस्य प्रसन्न कुंभार, नागेश नाईक, जावेद मोखाशी, परशुराम मादर तसेच मलप्रभा रुग्णालयाचे कर्मचारी आणि अनेक नागरिक उपस्थित होते. कार्यक्रमाचे स्वागत नागेंद्र चौगला यांनी केले व आभार मानले.
ಖಾನಾಪುರದಲ್ಲಿ ಯಶಸ್ವಿ ಕಣ್ಣು ತಪಾಸಣಾ ಶಿಬಿರ ನೂರಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ.
ಖಾನಾಪುರ:ದೇಹದ ಎಲ್ಲ ಅಂಗಗಳಿಗಿಂತ ಕಣ್ಣು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗ ನಾವು ಕೈ ಕಾಲಿಲ್ಲದ್ದರೂ ಜೀವ ಸಾಗಿಸಬಹುದು ಆದರೆ ದೃಷ್ಟಿ ಇಲ್ಲದವರ ಬಾಳು ನರಕಕ್ಕೂ ಕಡೆ ಆದ್ದರಿಂದ ನಮ್ಮ ಕಣ್ಣುಗಳ ರಕ್ಷಣೆ ಮಾಡಿಕೊಳ್ಳುಬದು ಹಾಗೂ ಅವುಗಳಿಗೆ ಸಂದರ್ಭಕ್ಕೆ ಚಿಕಿತ್ಸೆ ನೀಡುವದರ ಮೂಲಕ ನಮ್ಮ ಕಣ್ಣುಗಳನ್ನು ನಾವು ಕಾಪಾಡಿಕೊಳ್ಳಬಹುದು ಎಂದು ಹಿಂದೂ ಯುವ ಮುಖಂಡ ಪಂಡಿತ ಓಗಲೆ ಸಲಹೆ ನೀಡಿದರು.
ಖಾನಾಪುರದಲ್ಲಿ ಕರ್ನಾಟಕ ಪತ್ರಕರ್ತರ ಸಂಘ,ಮಲಪ್ರಭಾ ಆಸ್ಪತ್ರೆ ಹಾಗೂ ಜಯಪ್ರೀಯ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಹದಲ್ಲಿನ ಪ್ರತಿಯೊಂದು ಅಂಗವೂ ನಮಗೆ ಶ್ರೇಷ್ಠವಾದದ್ದೇ ಆದರಲ್ಲೂ ನಮ್ಮ ಕಣ್ಣುಗಳು ಮಾತ್ರ ಬಹುಮುಖ್ಯ ಅಂಗ ಹೀಗಾಗಿ ಎಲ್ಲರೂ ಅವುಗಳ ಬಗ್ಗೆ ಕಾಳಜಿ ವಹಿಸೋದು ಮುಖ್ಯ ಎಂದರು.
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ವಿಠ್ಠಲ ಹಿಂಡಲಕರ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಮುರಗೇಶ ಶಿವಪೂಜಿ ನಮಗೆ ಯಾವ ಸಮಸ್ಯೆ ಬಂದರೂ ನಾವು ಕುಳಿತು ಪರಿಹರಿಸಿಕೊಳ್ಳಬಹುದು ಆದರೆ ನಮ್ಮ ಆರೋಗ್ಯದಲ್ಲಿ ಏರುಪೇರಾ ದರೆ ನಾವು ವೈದ್ಯರ ಬಳಿ ಹೋಗಲೇಬೇಕು ಮತ್ತು ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ಆಯೋಜನೆ ಮಾಡಿರುವ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಜಯಪ್ರೀಯ ಕಣ್ಣಿನ ಆಸ್ಪತ್ರೆ ಕಾರ್ಯ ನಿಜಕ್ಕೂ ಶ್ಲಾಘನೀಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು ಜಯಪ್ರೀಯ ಕಣ್ಣಿನ ಆಸ್ಪತ್ರೆಯ ಮ್ಯಾನೆಜರ್ ಚಂದ್ರು ಶ್ರೀಗಿರಿ ಆಸ್ಪತ್ರೆ ಹಾಗೂ ಅದರ ಸೇವೆಗಳ ಬಗ್ಗೆ ವಿವರಿಸಿದರು.
ಶಿಬಿರದಲ್ಲಿ ಕಣ್ಣಿನ ತಪಾಸಣೆ,ಮಧುಮೇಹ, ನಡೆಯಿತು ಈ ಸಂದರ್ಭದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ್ ಪುತ್ರ ರಾಜ ಪಾಟೀಲ್,ಮಲಪ್ರಭಾ ಆಸ್ಪತ್ರೆ ವೈದ್ಯ ನಾಗರಾಜ ಭರಮಪ್ಪನವರ,ಪಾರೀಶ್ವಾಡ ಶ್ಯಾಂಡಿಲ್ಯ ಮಠದ ಶಿವಾಚಾರ್ಯ ಸ್ವಾಮಿಗಳ ಪುತ್ರಿ ಶಾಂಭವಿ,ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಾದ ಪ್ರಸನ್ನ ಕುಂಬಾರ,ನಾಗೇಶ ನಾಯ್ಕರ,ಜಾವೇದ ಮೊಖಾಶಿ,ಪರಶುರಾಮ ಮಾದರ,ಮಲಪ್ರಭಾ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು ನಾಗೇಂದ್ರ ಚೌಗಲಾ ಸ್ವಾಗತಿಸಿ ವಂದಿಸಿದರು.

