समर्थ इंग्लिश मीडियम स्कूल, खानापूरचा एसएसएलसी (2025–26) कौतुकास्पद व अभिनंदनीय निकाल.
खानापूर : समर्थ इंग्लिश मीडियम स्कूल, खानापूरने शैक्षणिक वर्ष 2025–26 च्या परीक्षेत उल्लेखनीय यश संपादन करत आपल्या शैक्षणिक गुणवत्तेची पुन्हा एकदा प्रभावी छाप उमटवली आहे. विद्यार्थ्यांच्या उत्कृष्ट कामगिरीमुळे शाळेच्या यशात आणखी भर पडली आहे.

या निकालात शाझिया अहमदपाशा इनामदार हिने 592 गुण (94.72%) मिळवत प्रथम क्रमांक पटकावला. तिच्या या दैदिप्यमान यशामुळे शाळेचा नावलौकिक वाढला असून सर्वत्र तिचे कौतुक होत आहे.
तसेच इतर विद्यार्थ्यांनीही उल्लेखनीय यश मिळवले आहे. गौतमी गुरुबासप्पा सत्तीगिरी हिने 489 गुण (78.24%), स्मिता राजू मदार हिने 483 गुण (77.28%), सागर शिवाजी गुरव याने 479 गुण (76.64%) तर स्नेहल परशाराम पाटील हिने 454 गुण (72.64%) गुण मिळवत शाळेचे नाव उज्ज्वल केले आहे.
या यशस्वी विद्यार्थ्यांचे शाळेचे व्यवस्थापन मंडळ, मुख्याध्यापक, प्रशासकीय विभाग तसेच सर्व शिक्षक व कर्मचाऱ्यांनी मनःपूर्वक अभिनंदन केले. विद्यार्थ्यांनी दाखवलेली जिद्द, परिश्रम आणि सातत्यपूर्ण अभ्यास यांचे कौतुक करत त्यांच्या उज्ज्वल भवितव्यासाठी शुभेच्छा देण्यात आल्या.
ಸಮರ್ಥ ಇಂಗ್ಲಿಷ್ ಮೀಡಿಯಂ ಶಾಲೆ, ಖಾನಾಪೂರಿನ ಎಸ್ಎಸ್ಎಲ್ಸಿ (2025–26) ಪ್ರಶಂಸನೀಯ ಫಲಿತಾಂಶ.
ಖಾನಾಪೂರು : ಸಮರ್ಥ ಇಂಗ್ಲಿಷ್ ಮೀಡಿಯಂ ಶಾಲೆ, ಖಾನಾಪೂರುವು ಶೈಕ್ಷಣಿಕ ವರ್ಷ 2025–26ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತ ತನ್ನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಯಿಂದ ಶಾಲೆಯ ಯಶಸ್ಸಿಗೆ ಇನ್ನಷ್ಟು ಕೀರ್ತಿ ಸೇರ್ಪಡೆಯಾಗಿದೆ.
ಈ ಫಲಿತಾಂಶದಲ್ಲಿ ಶಾಜಿಯಾ ಅಹಮದ್ಪಾಶಾ ಇನಾಮ್ದಾರ್ ಅವರು 592 ಅಂಕಗಳು (94.72%) ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಅವರ ಈ ಅದ್ಭುತ ಸಾಧನೆಯಿಂದ ಶಾಲೆಯ ಕೀರ್ತಿ ಮತ್ತಷ್ಟು ಹೆಚ್ಚಳಗೊಂಡಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇತರೆ ವಿದ್ಯಾರ್ಥಿಗಳೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಗೌತಮಿ ಗುರುಬಸಪ್ಪ ಸತ್ತಿಗಿರಿ ಅವರು 489 ಅಂಕಗಳು (78.24%), ಸ್ಮಿತಾ ರಾಜು ಮದಾರ್ ಅವರು 483 ಅಂಕಗಳು (77.28%), ಸಾಗರ ಶಿವಾಜಿ ಗುರುವ್ ಅವರು 479 ಅಂಕಗಳು (76.64%) ಹಾಗೂ ಸ್ನೇಹಲ್ ಪರಶುರಾಮ ಪಾಟೀಲ ಅವರು 454 ಅಂಕಗಳು (72.64%) ಪಡೆದು ಶಾಲೆಯ ಹೆಸರನ್ನು ಬೆಳಗಿಸಿದ್ದಾರೆ.
ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲೆಯ ವ್ಯವಸ್ಥಾಪನಾ ಮಂಡಳಿ, ಮುಖ್ಯೋಪಾಧ್ಯಾಯರು, ಆಡಳಿತ ವಿಭಾಗ ಹಾಗೂ ಎಲ್ಲಾ ಶಿಕ್ಷಕ-ಸಿಬ್ಬಂದಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳು ತೋರಿದ ಪರಿಶ್ರಮ, ಹಠ ಮತ್ತು ನಿರಂತರ ಅಧ್ಯಯನ ಮನೋಭಾವವನ್ನು ಮೆಚ್ಚಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳನ್ನು ಕೋರಲಾಗಿದೆ.


