कार्तिक उत्सवानिमित्त केंचापूर गल्ली खानापूर येथे खुल्या भव्य संगीत भजन स्पर्धेचे आयोजन.
खानापूर (प्रतिनिधी) : कार्तिक उत्सवानिमित्त जय भवानी युवक मंडळ, केंचापूर गल्ली, खानापूर यांच्या सौजन्याने ओपन भव्य संगीत भजन स्पर्धेचे आयोजन करण्यात आले असून ही स्पर्धा एक गाव – एक संघ मर्यादित राहणार आहे. (एक वादक बाहेरचा चालेल). ही स्पर्धा शनिवार दिनांक 22 नोव्हेंबर 2025 ते सोमवार दिनांक 24 नोव्हेंबर 2025 दरम्यान सायंकाळी 5 वाजता केंचापूर गल्ली, खानापूर येथे पार पडणार आहे. या संगीत भजन स्पर्धेचा भव्य उद्घाटन सोहळा शनिवार, 22 नोव्हेंबर रोजी सायंकाळी 5 वाजता होणार आहे. यावेळी उद्घाटक म्हणून खानापूर तालुक्याचे आमदार विठ्ठल हलगीकर तसेच माजी आमदार अरविंद पाटील तसेच आदी मान्यवर उपस्थित राहणार आहेत.
बक्षिसांची आकर्षक रक्कम व चषक.
स्पर्धेसाठी विजेत्यांना देण्यात येणारी बक्षिसे खालीलप्रमाणे —
क्रमांक, बक्षिसाची रक्कम, प्रायोजक, 1) ₹25,000 श्री. विराज वि. पंडित, दत्तकृपा मिनरल्स, बेळगाव यांच्याकडून. 2) ₹18,000 श्री. अरविंद चं. पाटील, माजी आमदार खानापूर 3) ₹15,000 श्री. अमृत म. शेलार, चेअरमन, खानापूर को-ऑप. बँक — सह प्रायोजक श्री. मेघशाम जो. घाडी व श्री. विजय दे. गुरव. 4) ₹12,000 श्री. विनायक कलाल, नगरसेवक, खानापूर 5) ₹10,000 श्री. अभिजीत चांदिलकर, भाजपा नेते, खानापूर. 6) ₹8,000 श्री. संतोष अ. बिर्जे व श्रीमती मनिषा प्र. अष्टेकर. 7) ₹6,000 श्री. संतोष आ. देवलतकर, सर्वेसर्वा रोडलाईन्स. 8) ₹5,000 श्री. शिवा ना. मयेकर, सामाजिक कार्यकर्ते, खानापूर. 9) ₹4,000 श्री. मारुती देवाप्पा गुरव व श्री. रामा ना. साळुंखे. 10) ₹3,000 श्री. भुजंग वै. मयेकर, निवृत्त रेल्वे कर्मचारी. 11) ₹2,100 श्री. गजानन पाळेकर, गजानन लॉन्ड्री, खानापूर.
तसेच उत्कृष्ट गायक, हार्मोनियम, तबला व मृदंग वादकांना प्रत्येकी रु. 1101/- इतकी वैयक्तिक बक्षिसे देण्यात येणार असून सर्व बक्षिसांना आकर्षक चषक श्री. शिवशंकर कट्टीमनी (कट्टीमनी एंटरप्रायजेस, खानापूर) यांच्या मार्फत देण्यात येणार आहेत.
प्रवेश फी व नोंदणी
प्रवेश फी: ₹1201
नोंदणीची अंतिम तारीख: शुक्रवार, 21 नोव्हेंबर 2025
ऑनलाइन पेमेंटद्वारे प्रवेश फी जमा केल्यानंतरच सहभाग निश्चित मानला जाईल.
संपर्क क्रमांक:..
📞 संगम कुंभार – 7795310047
📞 केदार साळुंखे – 9164975282
📞 अभिषेक गावडे – 7353493221
स्पर्धेचे नियम व अटी (मुख्य मुद्दे)..
1) दिलेल्या वेळेत दोन अभंग व एक गवळन सादर करायची आहे. 2) कमीत कमी दोघांनी गायन करावे. (एक व्यक्ती एक अभंग व एक गवळन गाऊ शकतो). 3) अभंग व गवळन गाथ्यातील असावी. एका संघात किमान 6 ते 10 स्पर्धक भाग घेऊ शकतात. 5) संघाने भजनाचे साहित्य स्वतः आणावे. 6) अभंग व गवळन यांच्या चाली फिल्मी चालीवर आधारीत नसाव्यात. 7) काही नियम व अटी बदलण्याचा निर्णय मंडळाचा राहिल व काही नियम व अटी स्पर्धेच्या ठिकाणी सांगण्यात येतील. 8) एक स्पर्धक एकाच संघात भाग घेऊ शकतो. 9) सर्व स्पर्धकांनी आपले आधारकार्ड आणणे आवश्यक आहे. 10) पंचांचा निर्णय अंतीम राहिल. 11) स्पर्धकांनी आपला सहभाग शुक्रवार दि. 21-11-2025 पर्यंत प्रवेश फी भरून नोंदवावा. 12) गुगल पे / फोन पे द्वारे प्रवेश फी स्विकारली जाईल. 13) ज्या स्पर्धकांनी प्रवेश फी भरुन सहभाग नोंदविला आहे, त्याच स्पर्धकाचा सहभाग निश्थित मानला जाईल. व त्यांनाच प्रवेश देऊन लॉटस् पाडून स्पर्धकाचा क्रमांक व त्याची सादरीकरणाची वेळ कळविली जाईल. 14) ज्या स्पर्धकांना जी वेळ दिली आहे, व जो क्रमांक दिलेला आहे, त्याच क्रमांकावर सादरीकरण करणे बंधनकारक आहे. 15) स्पर्धक वेळेवर नाही आल्यास स्पर्धेतून बाद करण्यात येईल. 16) स्पर्धेचा पहिला संघ सायंकाळी 6.00 वा. सादरीकरणास बसेल याची सर्व स्पर्धकांनी नोंद ध्यावी. 17) गायनाच्या दिलेल्या वेळेच्या बाहेर (18 मि.) गेल्यास संघ स्पर्धेतून बाद करण्यात येईल. 18) वारकरी साप्रदायाला अनुसरुन पोषाख शिस्तबद्ध आणि सात्वीक असावा. 19) काही कारणास्तव स्पर्धेस व्यत्यय आल्यास स्पर्धा पुढे ढकलण्यात येतील, व पुढील तारीख सर्वांना कळविली जाईल.
पोशाख अनिवार्य..
ही स्पर्धा मोठ्या प्रमाणावर पारंपरिक भजनकलेला प्रोत्साहन देणारी ठरणार असून आयोजक मंडळाने नागरिकांना व भजन प्रेमींना, उत्स्फूर्त प्रतिसाद देण्याचे आवाहन केले आहे.
ಕಾರ್ತಿಕ್ ಉತ್ಸವದ ನಿಮಿತ್ತ ಕೆಂಚಾಪುರ ಗಲ್ಲಿ, ಖಾನಾಪುರದಲ್ಲಿ ಭವ್ಯ ಮುಕ್ತ ಸಂಗೀತ ಭಜನ ಸ್ಪರ್ಧೆಯ ಆಯೋಜನೆ.
ಖಾನಾಪುರ (ಪ್ರತಿನಿಧಿ) : ಕಾರ್ತಿಕ್ ಉತ್ಸವದ ಅಂಗವಾಗಿ ಜಯ ಭವಾನಿ ಯುವಕ ಮಂಡಳ, ಕೆಂಚಾಪುರ ಗಲ್ಲಿ, ಖಾನಾಪುರ ಇವರ ಆತಿಥ್ಯದಲ್ಲಿ ಮುಕ್ತ ಭವ್ಯ ಸಂಗೀತ ಭಜನ ಸ್ಪರ್ಧೆಯ ಆಯೋಜನೆ ಮಾಡಲಾಗಿದೆ. ಸ್ಪರ್ಧೆ ಒಂದು ಗ್ರಾಮ – ಒಂದು ತಂಡ ನಿಯಮಿತವಾಗಿದ್ದು, (ಒಬ್ಬ ವಾದಕ ಹೊರಗಿನವರಿಗೆ ಅವಕಾಶ ಕಲ್ಪಿಸಲಾಗಿದೆ ). ಈ ಸ್ಪರ್ಧೆ ಶನಿವಾರ ದಿನಾಂಕ 22 ನವೆಂಬರ್ 2025 ರಿಂದ ಸೋಮವಾರ 24 ನವೆಂಬರ್ 2025ರವರೆಗೆ ಸಂಜೆ 5 ಗಂಟೆಗೆ ಕೆಂಚಾಪುರ ಗಲ್ಲಿ, ಖಾನಾಪುರ ದಲ್ಲಿ ನಡೆಯಲಿದೆ.
ಈ ಸಂಗೀತ ಭಜನ ಸ್ಪರ್ಧೆಯ ಭವ್ಯ ಉದ್ಘಾಟನಾ ಸಮಾರಂಭ ಶನಿವಾರ, 22 ನವೆಂಬರ್ ಸಂಜೆ 5 ಗಂಟೆಗೆ ನಡೆಯಲಿದ್ದು, ಉದ್ಘಾಟಕರಾಗಿ ಖಾನಾಪುರ ತಾಲೂಕಿನ ಶಾಸಕ ವಿಠ್ಠಲ ಹಲಗೇಕರ ಮತ್ತು ಮಾಜಿ ಶಾಸಕರು ಅರವಿಂದ ಪಾಟೀಲ ಹಾಗೂ ಇತರೆ ಗಣ್ಯ ಮಾನ್ಯರು ಉಪಸ್ಥಿತರಿರುವರು.
ಆಕರ್ಷಕ ಬಹುಮಾನ ಮೊತ್ತ ಹಾಗೂ ಚಷಕಗಳು
ಸ್ಪರ್ಧೆಗೆ ವಿಜೇತರಿಗೆ ನೀಡಲಾಗುವ ಬಹುಮಾನಗಳ ವಿವರ —
ಕ್ರಮಾಂಕ ಬಹುಮಾನ ಮೊತ್ತ ಪ್ರಾಯೋಜಕರು
1 ₹25,000 ಶ್ರೀ ವಿರಾಜ ವಿ. ಪಂಡಿತ, ದತ್ತಕೃಪಾ ಮಿನರಲ್ಸ್, ಬೆಳಗಾವಿ
2 ₹18,000 ಶ್ರೀ ಅರವಿಂದ ಚ. ಪಾಟೀಲ, ಮಾಜಿ ಶಾಸಕರು, ಖಾನಾಪುರ
3 ₹15,000 ಶ್ರೀ ಅಮೃತ ಮ. ಶೆಲಾರ, ಚೇರ್ಮನ್, ಖಾನಾಪುರ ಕೋ–ಆಪ್. ಬ್ಯಾಂಕ್ — ಸಹ ಪ್ರಾಯೋಜಕ : ಶ್ರೀ ಮೇಘಶಾಮ ಜೋ. ಘಾಡಿ ಮತ್ತು ಶ್ರೀ ವಿಜಯ ದೇ. ಗುರುವ್
4 ₹12,000 ಶ್ರೀ ವಿನಾಯಕ ಕಲಾಲ್, ನಗರಸಭಾ ಸದಸ್ಯ, ಖಾನಾಪುರ
5 ₹10,000 ಶ್ರೀ ಅಭಿಜೀತ ಚಾಂದಿಲ್ಕರ್, ಬಿಜೆಪಿ ನಾಯಕ, ಖಾನಾಪುರ
6 ₹8,000 ಶ್ರೀ ಸಂತೋಷ ಅ. ಬಿರ್ಜೆ ಮತ್ತು ಶ್ರೀಮತಿ ಮನೀಷಾ ಪ್ರ. ಅಷ್ಟೇಕರ್
7 ₹6,000 ಶ್ರೀ ಸಂತೋಷ ಆ. ದೇವಲತ್ಕರ್, ಸರ್ವೇಶ್ವರಾ ರೋಡ್ಲೈನ್ಸ್
8 ₹5,000 ಶ್ರೀ ಶಿವಾ ನಾ. ಮಯೇಕರ್, ಸಾಮಾಜಿಕ ಕಾರ್ಯಕರ್ತ, ಖಾನಾಪುರ
9 ₹4,000 ಶ್ರೀ ಮಾರೂತಿ ದೇವಪ್ಪ ಗುರುವ್ ಮತ್ತು ಶ್ರೀ ರಾಮಾ ನಾ. ಸಾಳುಂಖೆ
10 ₹3,000 ಶ್ರೀ ಭುಜಂಗ ವೈ. ಮಯೇಕರ್, ನಿವೃತ್ತ ರೈಲ್ವೆ ನೌಕರ
11 ₹2,100 ಶ್ರೀ ಗಜಾನನ್ ಪಾಳೇಕರ್ , ಗಜಾನನ ಲಾಂಡ್ರಿ, ಖಾನಾಪುರ
ಅದೇ ರೀತಿ ಉತ್ತಮ ಗಾಯಕರಿಗೆ, ಹಾರ್ಮೋನಿಯಂ, ತಬಲಾ ಹಾಗೂ ಮೃದಂಗ ವಾದಕರಿಗೆ ತಲಾ ₹1101/- ವೈಯಕ್ತಿಕ ಬಹುಮಾನ ನೀಡಲಾಗುತ್ತದೆ. ಎಲ್ಲಾ ಬಹುಮಾನಗಳಿಗೆ ಆಕರ್ಷಕ ಚಷಕಗಳನ್ನು ಶ್ರೀ ಶಿವಶಂಕರ ಕಟ್ಟಿ ಮಣಿ (ಕಟ್ಟಿಮಣಿ ಎಂಟರ್ಪ್ರೈಸಸ್, ಖಾನಾಪುರ) ಇವರ ಮೂಲಕ ನೀಡಲಾಗಲಿದೆ.
ಪ್ರವೇಶ ಶುಲ್ಕ ಮತ್ತು ನೋಂದಣಿ
ಪ್ರವೇಶ ಶುಲ್ಕ : ₹1201
ನೋಂದಣಿಯ ಕೊನೆಯ ದಿನಾಂಕ : ಶುಕ್ರವಾರ, 21 ನವೆಂಬರ್ 2025
ಆನ್ಲೈನ್ ಪಾವತಿಯಿಂದ ಪ್ರವೇಶ ಶುಲ್ಕ ಬಂದ ನಂತರವೇ ಭಾಗವಹಿಸುವುದು ದೃಢವಾಗುತ್ತದೆ.
📞 ಸಂಪರ್ಕ ಸಂಖ್ಯೆ :
ಸಂಗಮ ಕುಂಭಾರ – 7795310047
ಕೆದಾರ್ ಸಾಲುಂಖೆ – 9164975282
ಅಭಿಷೇಕ ಗಾಶಡೆ – 7353493221
ಸ್ಪರ್ಧೆಯ ನಿಯಮ ಮತ್ತು ಷರತ್ತುಗಳು (ಮುಖ್ಯ )
- ನೀಡಲಾದ ಸಮಯದಲ್ಲಿ ಎರಡು ಅಭಂಗ ಮತ್ತು ಒಂದು ಗವಳಣವನ್ನು ಪ್ರಸ್ತುತಪಡಿಸಬೇಕು.
- ಕನಿಷ್ಠ ಇಬ್ಬರು ಹಾಡುವುದು ಕಡ್ಡಾಯ. (ಒಬ್ಬ ವ್ಯಕ್ತಿ ಒಂದು ಅಭಂಗ ಮತ್ತು ಒಂದು ಗವಳಣ ಹಾಡಬಹುದು.)
- ಅಭಂಗ ಮತ್ತು ಗವಳಣ ಗಾಥೆಯಲ್ಲಿನದ್ದೇ ಇರಬೇಕು.
- ಒಂದು ತಂಡದಲ್ಲಿ ಕನಿಷ್ಠ 6 ರಿಂದ 10 ಸ್ಪರ್ಧಕರು ಇರಬಹುದು.
- ತಂಡವು ಭಜನಕ್ಕೆ ಅಗತ್ಯವಾದ ವಾದ್ಯ/ಸಾಮಗ್ರಿಗಳನ್ನು ತಾವಾಗಿಯೇ ತರಬೇಕು.
- ಅಭಂಗ ಮತ್ತು ಗವಳಣಗಳ ತಾಳ ಸಿನಿಮಾ ತಾಳಿಯ ಆಧಾರದ ಮೇಲೆ ಇರಬಾರದು.
- ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡುವ ಹಕ್ಕು ಮಂಡಳಿಯದ್ದಾಗಿರುತ್ತದೆ. ಕೆಲವು ನಿಯಮಗಳು ಸ್ಪರ್ಧಾ ಸ್ಥಳದಲ್ಲಿ ತಿಳಿಸಲಾಗುವುದು.
- ಒಂದು ಸ್ಪರ್ಧಕ ಒಂದು ತಂಡದಲ್ಲಿಯೇ ಭಾಗವಹಿಸಬಹುದು.
- ಎಲ್ಲ ಸ್ಪರ್ಧಕರು ತಮ್ಮ ಆಧಾರ್ ಕಾರ್ಡ್ ತರಬೇಕು.
- ಮಂಡಳ ನೇಮಿಸಿದ ನಿರ್ಣಾಯಕರ ನಿರ್ಣಯವೇ ಅಂತಿಮ.
- ಶುಕ್ರವಾರ 21-11-2025 ರೊಳಗೆ ಪ್ರವೇಶ ಶುಲ್ಕ ಪಾವತಿಸಿ ನೋಂದಾಯಿಸಬೇಕು.
- Google Pay / PhonePe ಮೂಲಕ ಪಾವತಿ ಸ್ವೀಕರಿಸಲಾಗುತ್ತದೆ.
- ಪ್ರವೇಶ ಶುಲ್ಕ ಪಾವತಿಸಿದ ಸ್ಪರ್ಧಕರನ್ನೇ ಸ್ಪರ್ಧೆಗೆ ಪರಿಗಣಿಸಲಾಗುವುದು.
- ಲಾಟ್ಸ್ ಮೂಲಕ ಬಂದ ಕ್ರಮಾಂಕ ಮತ್ತು ಕಾಲವಕಾಶದಂತೆ ಪ್ರಸ್ತುತಪಡಿಸುವುದು ಕಡ್ಡಾಯ.
- ಸಮಯಕ್ಕೆ ಆಗಮಿಸದಿದ್ದರೆ ಸ್ಪರ್ಧೆಯಿಂದ ಹೊರಗಿಡಲಾಗುವುದು.
- ಮೊದಲ ತಂಡ ರಾತ್ರಿ 6.00 ಗಂಟೆಗೆ ವೇದಿಕೆಗೆ ಬರಲಿದೆ.
- ಗಾನಕ್ಕೆ ನೀಡಲಾದ 18 ನಿಮಿಷದ ಸಮಯ ಮೀರಿದರೆ ತಂಡವನ್ನು ಹೊರಗಿಡಲಾಗುತ್ತದೆ.
- ವಾರಕರಿ ಸಂಪ್ರದಾಯಕ್ಕೆ ಅನುಗುಣವಾಗಿ ಪರಿಷ್ಕೃತ, ಸದ್ವಸ್ತ್ರ, ಸಾತ್ವಿಕ ವೇಷಭೂಷಣ ಕಡ್ಡಾಯ.
- ಯಾವುದಾದರೂ ಕಾರಣದಿಂದ ಸ್ಪರ್ಧೆಗೆ ವ್ಯತ್ಯಯವಾದರೆ ಮುಂದೂಡಲಾಗುತ್ತದೆ ಹಾಗೂ ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ.
ವೇಶಭೂಷಣ ಅನಿವಾರ್ಯ
ಈ ಸ್ಪರ್ಧೆಯು ಪರಂಪರಾ ಭಜನ ಕಲೆಯನ್ನು ಉತ್ತೇಜಿಸುವ ಭವ್ಯ ವೇದಿಕೆಯಾಗಿ ರೂಪುಗೊಳ್ಳಲಿದ್ದು, ಆಯೋಜಕ ಮಂಡಳಿಯು ನಾಗರಿಕರು ಮತ್ತು ಭಜನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದೆ.


