देशाची राजधानी हादरली! दिल्लीत लाल किल्ल्याजवळ मोठा स्फोट, 10 ठार, 30 जखमी.
दिल्लीतील ऐतिहासिक लाल किल्ल्याजवळ सोमवारी (10 नोव्हेंबर) संध्याकाळी झालेल्या भीषण स्फोटाने परिसरात मोठी दहशत निर्माण झाली. लाल किल्ला मेट्रो स्टेशनच्या गेट क्रमांक 1 जवळ एका उभ्या असलेल्या कारमध्ये हा स्फोट झाला. स्फोट इतका भयंकर होता की आजूबाजूला उभ्या असलेल्या अनेक गाड्यांना आग लागली. या घटनेत आतापर्यंत 10 जणांचा मृत्यू झाल्याची माहिती समोर आली आहे, तर 7 लोक जखमी झाले आहेत. त्यापैकी 3 जणांची प्रकृती गंभीर असल्याचे सांगितले जात आहे. त्यामुळे मृतांची संख्या वाढण्याची शक्यता आहे.
देशाची राजधानी दिल्लीतून मोठी बातमी समोर आली आहे. दिल्ली स्फोटाने हादरली आहे. दिल्लीतील ऐतिहासिक लाल किल्ल्याजवळ हा स्फोट झाल्याची माहिती मिळाली आहे. या स्फोटामुळे सर्वत्र भीतीचे वातावरण पसरलं आहे. दिल्ली पोलिस आणि दहशतवाद विरोधी पथकाचे (Anti-Terrorism Squad) अधिकारी घटनास्थळी पोहोचले आहेत. दिल्लीत स्फोट हा दहशतवादी हल्ला असल्याची शक्यता वर्तवण्यात आली आहे. या प्रकरणी एका संशयिताला ताब्यात घेतल्याची माहिती मिळाली आहे.
दिल्लीच्या ऐतिहासिक लाल किल्ल्याजवळ सोमवारी संध्याकाळी झालेल्या एका जोरदार स्फोटामुळे परिसरात मोठी खळबळ उडाली. हा स्फोट लाल किल्ला मेट्रो स्टेशनच्या गेट क्रमांक 1 जवळ उभ्या असलेल्या एका कारमध्ये झाला. स्फोटानंतर जवळपास उभ्या असलेल्या काही वाहनांना देखील आग लागली. या घटनेत आतापर्यंत 10 जणांचा मृत्यू झाल्याची माहिती समोर आली आहे, तर 30 लोक जखमी झाले आहेत. त्यापैकी 3 जणांची प्रकृती गंभीर असल्याचे सांगितले जात आहे. त्यामुळे मृतांची संख्या वाढण्याची भीती वर्तवली जात आहे.
स्फोटात अनेकांचा बळी….
लाल किल्ला मेट्रो स्टेशनच्या गेट क्रमांक 1 जवळ झालेल्या स्फोटानंतर जखमींना लोकनायक जय प्रकाश नारायण (LNJP) हॉस्पिटलमध्ये दाखल करण्यात आले आहे. रुग्णालयाचे वैद्यकीय अधीक्षक यांनी ANI ला दिलेल्या माहितीनुसार, एकूण 15 जणांना रुग्णालयात आणण्यात आले. त्यापैकी 8 जणांचा रुग्णालयात पोहोचण्यापूर्वीच मृत्यू झाला. तीन जणांची प्रकृती गंभीर असून त्यांच्यावर उपचार सुरू आहेत. तर एका जखमीची प्रकृती स्थिर असल्याचे सांगण्यात आले आहे.
स्फोटाचा आवाज इतका भीषण होता, की जवळपासच्या दुकानांचे दरवाजे आणि खिडक्या फुटल्या आणि परिसरात भीतीचे वातावरण पसरले. एका कारमध्ये हा स्फोट झाल्याची माहिती मिळाली आहे. दिल्ली पोलिस आणि बॉम्ब शोध पथक त्याचबरोबर अग्निशमन दलाचे जवान घटनास्थळी पोहोचले आहेत. तपास सुरू करण्यात आला आहे. गॅस सिलिंडरचा किंवा कारच्या बॅटरीचा स्फोट झाल्याचा प्राथमिक अंदाज वर्तवण्यात आला आहे. अद्याप स्फोटाचे कारण अस्पष्ट आहे.
ದೇಶದ ರಾಜಧಾನಿ ದೆಹಲಿಯ ಲಾಲ್ ಕಿಲ್ಲಾ ಹತ್ತಿರ ಭಾರಿ ಸ್ಫೋಟ – ನಡುಗಿದ ರಾಜಧಾನಿ. 10 ಮಂದಿ ಸಾವು, 30 ಕು ಹೆಚ್ಚು ಮಂದಿಗೆ ಗಾಯ.
ದೆಹಲಿಯ ಐತಿಹಾಸಿಕ ಲಾಲ್ ಕಿಲ್ಲಾ ಹತ್ತಿರ ಸೋಮವಾರ (ನವೆಂಬರ್ 10) ಸಂಜೆ ಸಂಭವಿಸಿದ ಭೀಕರ ಸ್ಫೋಟದಿಂದ ಭಾಗದಲ್ಲಿ ಭಾರೀ ಭಯದ ವಾತಾವರಣ ನಿರ್ಮಾಣವಾಗಿದೆ. ಲಾಲ್ ಕಿಲ್ಲಾ ಮೆಟ್ರೋ ನಿಲ್ದಾಣದ ಗೇಟ್ ನಂ.1 ಹತ್ತಿರ ನಿಲ್ಲಿಸಿದ್ದ ಕಾರಿನಲ್ಲಿ ಈ ಸ್ಫೋಟ ಸಂಭವಿಸಿದ್ದು. ಸ್ಫೋಟ ಎಷ್ಟು ವ್ಯಾಪಕವಾಗಿತ್ತು ಅಂದರೆ ಸುತ್ತಮುತ್ತ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ಈವರೆಗೆ ಸುಮಾರು 10 ಜನರು ಮೃತಪಟ್ಟಿದ್ದು, ಮತ್ತು 30 ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗಿದೆ. ಆದ್ದರಿಂದ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ದೆಹಲಿಯಿಂದ ದೇಶದ ಮಟ್ಟದ ದೊಡ್ಡ ಸುದ್ದಿ ಹೊರಬಂದಿದೆ. ದೆಹಲಿ ಸ್ಫೋಟದಿಂದ ದೇಶದ ರಾಜಧಾನಿ ನಡುಗಿದೆ. ದೆಹಲಿಯ ಐತಿಹಾಸಿಕ ಲಾಲ್ ಕಿಲ್ಲಾ ಹತ್ತಿರ ಈ ಸ್ಫೋಟ ಸಂಭವಿಸಿರುವ ಮಾಹಿತಿ ದೊರೆತಿದೆ. ಈ ಸ್ಫೋಟದಿಂದ ಎಲ್ಲೆಡೆ ಆತಂಕದ ವಾತಾವರಣ ಪಸರಿಸಿದೆ. ದೆಹಲಿ ಪೊಲೀಸರು ಮತ್ತು ಭಯೋತ್ಪಾದನೆ ವಿರೋಧಿ ದಳದ (Anti-Terrorism Squad) ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈ ಸ್ಫೋಟವು ಭಯೋತ್ಪಾದಕ ದಾಳಿ ಆಗಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಸಂಬಂಧ ಒಬ್ಬ ಶಂಕಿತನನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ದೆಹಲಿಯ ಐತಿಹಾಸಿಕ ಲಾಲ್ ಕಿಲ್ಲಾ ಹತ್ತಿರ ಸೋಮವಾರ ಸಂಜೆ ಸಂಭವಿಸಿದ ಭಾರೀ ಸ್ಫೋಟದಿಂದ ಭಾಗದಲ್ಲಿ ದೊಡ್ಡ ಗೊಂದಲ ಉಂಟಾಯಿತು. ಈ ಸ್ಫೋಟ ಲಾಲ್ ಕಿಲ್ಲಾ ಮೆಟ್ರೋ ನಿಲ್ದಾಣದ ಗೇಟ್ ನಂ.1 ಹತ್ತಿರ ನಿಲ್ಲಿಸಿದ್ದ ಕಾರಿನಲ್ಲಿ ಸಂಭವಿಸಿದೆ. ಸ್ಫೋಟದ ನಂತರ ಸುತ್ತಮುತ್ತ ನಿಲ್ಲಿಸಿದ್ದ ಕೆಲವು ವಾಹನಗಳಿಗೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ಈವರೆಗೆ 10 ಮಂದಿ ಮೃತಪಟ್ಟಿದ್ದು, ಮತ್ತು 30ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಮೃತರ ಸಂಖ್ಯೆ ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.
ಸ್ಫೋಟದಲ್ಲಿ ಅನೇಕರು ಬಲಿ…
ಲಾಲ್ ಕಿಲ್ಲಾ ಮೆಟ್ರೋ ನಿಲ್ದಾಣದ ಗೇಟ್ ನಂ.1 ಹತ್ತಿರ ಸಂಭವಿಸಿದ ಸ್ಫೋಟದ ನಂತರ ಗಾಯಗೊಂಡವರನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ (LNJP) ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ANI ಗೆ ನೀಡಿದ ಮಾಹಿತಿಯ ಪ್ರಕಾರ, ಒಟ್ಟು 15 ಮಂದಿಯನ್ನು ಆಸ್ಪತ್ರೆಗೆ ತರಲಾಗಿದೆ. ಅವರಲ್ಲಿ 8 ಮಂದಿ ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿದ್ದರು. ಮೂವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಒಬ್ಬ ಗಾಯಾಳುವಿನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟದ ಶಬ್ದ ಎಷ್ಟು ಭೀಕರವಾಗಿತ್ತಎಂದರೆ ಹತ್ತಿರದ ಅಂಗಡಿಗಳ ಬಾಗಿಲುಗಳು ಹಾಗೂ ಕಿಟಕಿಗಳು ಒಡೆದು ಹೋಗಿವೆ, ಮತ್ತು ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು. ಕಾರಿನೊಳಗೆ ಈ ಸ್ಫೋಟ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ದೆಹಲಿ ಪೊಲೀಸರು, ಬಾಂಬ್ ಶೋಧ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಗ್ಯಾಸ್ ಸಿಲಿಂಡರ್ ಅಥವಾ ಕಾರಿನ ಬ್ಯಾಟರಿ ಸ್ಫೋಟ ಆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸ್ಫೋಟದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ.



