अस्तित्वात नसलेल्या तलावाचे काम दाखवून सरकारी निधीचा अपहार – तालुका पंचायतीकडे तक्रार.
खानापूर : खानापूर तालुक्यातील बेकवाड ग्रामपंचायतीकडून बंकी बसरिकट्टी गावातील सर्वे क्रमांक 44 मध्ये तलाव असल्याचे दाखवून महात्मा गांधी राष्ट्रीय ग्रामीण रोजगार हमी योजनेअंतर्गत वारंवार कामे दाखवून सरकारी निधीचा अपहार करण्यात आल्याचा गंभीर आरोप सामाजिक कार्यकर्ते जोतिबा भेंडीगीरी यांनी केला आहे.
भेंडीगीरी यांनी सांगितले की, सदर ठिकाणी प्रत्यक्षात कोणताही तलाव अस्तित्वात नाही. मात्र, ग्रामपंचायतीच्या निष्काळजीपणामुळे आणि गैरव्यवहारामुळे शासनाचा निधी वाया गेला आहे. याबाबत त्यांनी संपूर्ण चौकशी करून दोषींवर कठोर कारवाई करण्यात यावी, अशी मागणी करत तालुका पंचायतीच्या अधिकाऱ्यांकडे औपचारिक तक्रार दाखल केली आहे.
बेकवाड ग्रामपंचायतीमध्ये वारंवार विविध प्रकारचे गैरप्रकार होत असल्याचा आरोपही त्यांनी केला आहे. या सर्व अनियमिततेविरुद्ध जोतीबा भेंडीगीरी हे एकहाती लढा देत असून, कायदेशीर मार्गाने आंदोलन आणि तक्रारी करत आहेत.
आता तालुका पंचायतीचे अधिकारी या तक्रारीवर कोणती कारवाई करतात आणि याबाबत न्याय मिळतो का, हे पाहणे उत्सुकतेचे ठरणार आहे.
ಇಲ್ಲದ ಕೆರೆಯಲ್ಲಿ ಕೆಲಸ ಮಾಡಿ ಹಣ ದುರ್ಭಳಿಕೆ ಮಾಡಿದ ಪಂಚಾಯಿತಿ ವಿರುದ್ಧ ತಾಲೂಕಾ ಪಂಚಾಯತಿಗೆ ದೂರು ನೀಡಿದ ಸಮಾಜ ಸೇವಕ ಜ್ಯೋತಿಭಾ ಬೆಂಡಿಗೇರಿ
ಖಾನಾಪೂರ ; ಖಾನಾಪೂರ ತಾಲೂಕಿನ ಬೇಕವಾಡ ಗ್ರಾಮ ಪಂಚಾಯಿತಿಯಿಂದ ಬಂಕಿ ಬಸರಿಕಟ್ಟಿ ಗ್ರಾಮದ ರಿ ಸ ನಂ.44 ರಲ್ಲಿ ಕೆರೆ ಇದೆ ಯಂದು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರಂತರವಾಗಿ ಕೆಲಸ ಮಾಡಿ ಸರ್ಕಾರದ ಹಣ ದುರ್ಭಳಿಕೆ ಮಾಡಲಾಗಿದೆ ಮತ್ತು ಇವರು ಮಾಡಿದ ಸದರಿ ಕಾಮಗಾರಿಯ ಸ್ಥಳದಲ್ಲಿ ಕೆರೆಯಿಲ್ಲ ಹೀಗಾಗಿ ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ಸರ್ಕಾರದ ಹಣ ದುರ್ಭಳಿಕೆ ಆಗಿದೆ ಎಂದು ಸಮಾಜ ಸೇವಕರಾದ ಜ್ಯೋತಿಭಾ ಬೆಂಡಿಗೇರಿಯವರು ಆರೋಪಿಸಿದ್ದಾರೆ
ಅಷ್ಟೆ ಅಲ್ಲದೆ ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೋಳ್ಳುವಂತೆ ತಾಲೂಕಾ ಪಂಚಾಯತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ ಬೇಕವಾಡ ಗ್ರಾಮ ಪಂಚಾಯಿತಿಯಲ್ಲಿ ಪದೆ ಪದೆ ಒಂದಲ್ಲಾ ಒಂದು ರೀತಿ ನಿರಂತರವಾಗಿ ತಪ್ಪುಗಳು ನಡೆಯುತ್ತಲೆ ಬಂದಿದೆ ಅಲ್ಲಿ ನಡೆಯುವ ಎಲ್ಲಾ ತಪ್ಪುಗಳನ್ನು ಸಮಾಜ ಸೇವಕ ಜ್ಯೋತಿಭಾ ಬೆಂಡಿಗೇರಿಯವರು ಎಕಾಂಗಿಯಾಗಿ ಅವರ ವಿರುದ್ಧ ಪ್ರತಿಭಟಿಸಿ ಕಾನೂನು ಹೋರಾಟಗಳನ್ನ ಮಾಡುತ್ತಾ ಬಂದಿದ್ದಾರೆ
ಹೀಗಾಗಿ ಇವರು ಇಂದು ನೀಡಿದ ದೂರಿಗೆ ತಾಲೂಕಾ ಪಂಚಾಯತಿ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಂಡು ಇವರಿಗೆ ನ್ಯಾಯ ದೊರಕಿಸಿ ಕೋಡುತ್ತಾರೆಂದು ಕಾದು ನೋಡಬೇಕಾಗಿದೆ ವೀಕ್ಷಕರೆ.

