सोमवारी होणारी हिंदू धर्म जागृती भव्य पदयात्रा अपरिहार्य कारणामुळे स्थगित. पुढील तारीख लवकरच निश्चित करणार.

खानापूर, 26 सप्टेंबर : हिंदू धर्म जागृती व संघटनाला बळकटी देण्याच्या उद्देशाने भव्य पदयात्रेचे आयोजन सोमवार, दिनांक 29 सप्टेंबर 2025 रोजी सकाळी 8 वाजता अवरोळी येथील श्री रुद्रस्वामी मठ ते राजहंस गडापर्यंत आयोजित करण्यात आले होते. परंतु सोमवारी होणारी सदर पदयात्रा काही अपरिहार्य कारणामुळे रद्द करण्यात आली आहे. पुढील तारीख लवकरच निश्चित करण्यात येईल, अशी माहिती आयोजकातर्फे देण्यात आली आहे. त्यासाठी सर्व हिंदू बांधवांनी याची नोंद घ्यावीत.


ಸೋಮವಾರಕ್ಕೆ ನಿಗದಿಯಾಗಿದ್ದ ಹಿಂದೂ ಧರ್ಮ ಜಾಗೃತಿ ಭವ್ಯ ಪಾದಯಾತ್ರೆ ಮುಂದೂಡಿಕೆ
ಖಾನಾಪುರ, ಸೆ.26 : ಹಿಂದೂ ಧರ್ಮ ಜಾಗೃತಿ ಹಾಗೂ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಸೆಪ್ಟೆಂಬರ್ 29, 2025 ಸೋಮವಾರ ಬೆಳಿಗ್ಗೆ 8 ಗಂಟೆಗೆ ಅವರೊಳ್ಳಿಯ ಶ್ರೀ ರುದ್ರಸ್ವಾಮಿ ಮಠದಿಂದ ರಾಜಹಂಸಗಡದವರೆಗೆ ಭವ್ಯ ಪಾದಯಾತ್ರೆ ಆಯೋಜಿಸಲಾಗಿತ್ತು.
ಆದರೆ ಅನಿವಾರ್ಯ ಕಾರಣದಿಂದಾಗಿ ಸೋಮವಾರ ನಡೆಯಬೇಕಿದ್ದ ಈ ಪಾದಯಾತ್ರೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ನಿಗದಿ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಅದಕ್ಕಾಗಿ ಎಲ್ಲಾ ಹಿಂದೂ ಸಹೋದರರು ಈ ಮಾಹಿತಿಯನ್ನು ಗಮನಿಸಬೇಕೆಂದು ಮನವಿ ಮಾಡಲಾಗಿದೆ.

