सर्व धर्मसमभावा’चे जतन करणारा युवा नेता इरफान तालिकोटी यांचा वाढदिवस आज उत्साहात साजरा होत आहे.
खानापूर तालुक्यातील सामाजिक कार्यकर्ते, सर्व धर्मसमभावाचे जतन करणारे, युवांचे खरे मार्गदर्शक आणि अंजुमन-ए-इस्लामचे तालुका अध्यक्ष श्री. इरफान तालिकोटी यांचा आज रविवार दि. 24 ऑगस्ट 2025 रोजी वाढदिवस आहे.
इरफान तालिकोटी यांचा जन्म मुस्लिम समाजात झाला असला तरी त्यांचा जास्तीत जास्त संपर्क व मैत्री हिंदू समाजातील युवकांबरोबर आहे. समाजामध्ये बंधुभाव, एकता आणि सौहार्द निर्माण करण्यासाठी ते सदैव प्रयत्नशील राहिले आहेत. प्रत्येक वर्षी ते केवळ मुस्लिम समाजापुरते मर्यादित न राहता तालुक्यातील सर्व धर्मातील युवक व सामाजिक कार्यकर्त्यांच्या सहकार्याने भव्य क्रिकेट ट्रॉफीचे आयोजन करतात. या उपक्रमातून युवकांमध्ये क्रीडाभावना, ऐक्य व मैत्री दृढ होत आहे.
राज्यातील अनेक आमदार, खासदार व मंत्र्यांशी त्यांचे घनिष्ठ व निकटचे संबंध असून, त्या ओळखीचा उपयोग त्यांनी आपल्या तालुक्यातील विकासकामांसाठी केला आहे. रस्ते, पाणीपुरवठा, शिक्षणक्षेत्र तसेच युवकांच्या प्रगतीसाठी त्यांनी सदैव पुढाकार घेतला आहे. त्यामुळे आज त्यांना संपूर्ण तालुक्यात “सर्व धर्मसमभाव जपणारा युवा नेता” म्हणून ओळखले जाते.
👉 त्यांच्या वाढदिवसाच्या निमित्ताने त्यांच्या समर्थक व मित्रपरिवाराने विविध सामाजिक कार्यक्रमांचे आयोजन केले आहे.
🌹 या विशेष दिनी त्यांना मनःपूर्वक शुभेच्छा…
“आपले आयुष्य उत्तम आरोग्य, दीर्घायुष्य, आनंद, प्रगती आणि समाजसेवेच्या नव्या संकल्पांनी भरून जावो हीच प्रार्थना.”
‘ಎಲ್ಲಾ ಧರ್ಮಗಳ ನಡುವಿನ ಸಮಾನತೆ’ಯನ್ನು ಕಾಪಾಡಿಕೊಳ್ಳುವ ಯುವ ನಾಯಕ ಇರ್ಫಾನ್ ತಾಳಿಕೋಟಿ ಯವರ ಜನ್ಮದಿನವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಖಾನಾಪುರ ತಾಲೂಕಿನ ಯುವ ನಾಯಕ, ಸಮಾಜ ಸೇವಕ ಮತ್ತು “ಸರ್ವಧರ್ಮ ಸಮಭಾವ”ವನ್ನು ಕಾಪಾಡಿಕೊಳ್ಳುವ ಅಂಜುಮನ್-ಎ-ಇಸ್ಲಾಂ ತಾಲೂಕು ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಅವರ ಜನ್ಮದಿನವನ್ನು ಇಂದು (ಭಾನುವಾರ, 24 ಆಗಸ್ಟ್ 2025) ಭರ್ಜರಿಯಾಗಿ ಆಚರಿಸಲಾಗುತ್ತಿದೆ
ಇರ್ಫಾನ್ ತಾಳಿಕೋಟಿ ಅವರು ಮುಸ್ಲಿಂ ಸಮಾಜದಲ್ಲಿ ಜನಿಸಿದ್ದರೂ, ಹೆಚ್ಚಿನ ಸ್ನೇಹಸಂಬಂಧಗಳು ಹಿಂದೂ ಸಮಾಜದ ಬಾಂಧವ ರೊಂದಿಗೆ ಬೆಸೆದುಕೊಂಡಿದ್ದಾರೆ. ಸಮಾಜದಲ್ಲಿ ಬಾಂಧವ್ಯ, ಏಕತೆ ಹಾಗೂ ಸೌಹಾರ್ದವನ್ನು ಬೆಳೆಸುವ ನಿಟ್ಟಿನಲ್ಲಿ ಅವರು ಸದಾ ಶ್ರಮಿಸಿದ್ದಾರೆ. ಪ್ರತೀ ವರ್ಷ ಅವರು ಕೇವಲ ಮುಸ್ಲಿಂ ಸಮಾಜಕ್ಕೆ ಮಾತ್ರ ಸೀಮಿತವಾಗದೆ, ಎಲ್ಲಾ ಧರ್ಮಗಳ ಯುವಕರ ಸಹಕಾರದೊಂದಿಗೆ ಭವ್ಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾರೆ. ಈ ಉಪಕ್ರಮದಿಂದ ಕ್ರೀಡಾಭಾವನೆ, ಬಾಂಧವ್ಯ ಮತ್ತು ಸ್ನೇಹ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.
ರಾಜ್ಯದ ಅನೇಕ ಶಾಸಕರು, ಸಂಸದರು ಹಾಗೂ ಮಂತ್ರಿಗಳೊಂದಿಗೆ ಅವರ ಆತ್ಮೀಯ ಸಂಬಂಧವಿದ್ದು, ಆ ಪರಿಚಯದ ಉಪಯೋಗವನ್ನು ಖಾನಾಪುರ ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಮಾಡಿದ್ದಾರೆ. ರಸ್ತೆ, ಕುಡಿಯುವ ನೀರು, ಶಿಕ್ಷಣ ಕ್ಷೇತ್ರ ಮತ್ತು ಯುವಕರ ಪ್ರಗತಿಯ ದಿಕ್ಕಿನಲ್ಲಿ ಅವರು ನಿರಂತರ ಮುಂದಾಗಿದ್ದಾರೆ. ಹೀಗಾಗಿ ಇಂದಿಗೆ ಅವರು “ಸರ್ವಧರ್ಮ ಸಮಭಾವ ಕಾಪಾಡುವ ಯುವ ನಾಯಕ” ಎಂಬ ಹೆಸರನ್ನು ಸಂಪೂರ್ಣ ತಾಲೂಕಿನಲ್ಲಿಯೇ ಗಳಿಸಿದ್ದಾರೆ.
👉 ಅವರ ಜನ್ಮದಿನದ ಪ್ರಯುಕ್ತ ಬೆಂಬಲಿಗರು ಹಾಗೂ ಸ್ನೇಹಿತರು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
🌹 ಈ ವಿಶೇಷ ದಿನದಂದು ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು..
“ನಿಮ್ಮ ಜೀವನವು ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸಂತೋಷ, ಪ್ರಗತಿ ಮತ್ತು ಸಮಾಜಸೇವೆಯ ಹೊಸ ಸಂಕಲ್ಪಗಳಿಂದ ತುಂಬಿರಲಿ ಎಂಬುದು ಹಾರೈಕೆ.” 🙏

