रामदुर्ग तालुक्यातील बटकुर्की गावात भीषण अपघात. मोटरसायकलस्वाराचा जागीच मृत्यू.
रामदुर्ग : तालुक्यातील बटकुर्की गावात झालेल्या भीषण अपघातात मोटारसायकलस्वाराचा जागीच मृत्यू झाल्याची घटना घडली आहे.
रस्त्याच्या दुभाजकाला जोरदार धडक बसल्याने रवि निंगाप्पा बूदी यांचा घटनास्थळीच मृत्यू झाला. तर, मागच्या सीटवर बसलेला व्यक्ती गंभीर जखमी झाला असून त्याला तातडीने रुग्णालयात दाखल करून उपचार सुरू आहेत.
ही घटना रामदुर्ग पोलीस ठाणे हद्दीत घडली असून, रामदुर्ग पीएसआय सविता मुंण्याळ यांनी घटनास्थळी भेट देऊन पाहणी केली आहे.
ಭೀಕರ ರಸ್ತೆ ಅಪಘಾತ ; ಬೈಕ್ ಸವಾರ ಸ್ಥಳದಲ್ಲೇ ಸಾವು
ರಾಮದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ.
ರಸ್ತೆ ವಿಭಜಕಕ್ಕೆ ರಭಸವಾಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರವಿ ನಿಂಗಪ್ಪ ಬೂದಿ ಎಂಬ ವ್ಯಕ್ತಿ ಸ್ಥಳದಲ್ಲೇ ಸಾವಣಪ್ಪಿದ್ದಾನೆ.
ಹಿಂಬದಿ ಸವಾರನಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಮದುರ್ಗ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ ಭೇಟಿ ನೀಡಿ ಪರಿಶೀಲನೆ ಮಾಡಿದರು.



