
शनीवारी श्री विश्वकर्मा मंदिरात अमावस्ये निमित्त धार्मिक कार्यक्रम व महाप्रसादाचे आयोजन.
खानापूर : प्रती अमावस्येच्या निमित्ताने करंबळ क्रॉस (ता. खानापूर) येथील श्री विश्वकर्मा मंदिरात शनिवार, दि. 23 ऑगस्ट 2025 रोजी अभिषेक, महापूजा तसेच महाप्रसादाचे आयोजन करण्यात आले आहे.

शनिवारी सकाळी 9 वाजता श्री विश्वकर्मा अभिषेक व महापूजेचा कार्यक्रम होणार असून सकाळी 10 ते दुपारी 12 या वेळेत श्री महालक्ष्मी महिला भजन मंडळ, बेकवाड यांचे भजन सादर केले जाणार आहे. त्यानंतर दुपारी 12 ते 2 या वेळेत भाविकांसाठी महाप्रसादाचे आयोजन करण्यात आले आहे.

महाप्रसादाचे आयोजन श्री विश्वकर्मा समाज विकास देवस्थान ट्रस्टचे सदस्य श्री राजेंद्र बाबुराव सुतार (करंबळ) यांच्या वतीने करण्यात आले आहे.
या धार्मिक कार्यक्रमाचा लाभ तालुक्यातील सर्व विश्वकर्मा समाज बांधवांसह इतर समाजातील भाविकांनी घ्यावा, असे आवाहन श्री विश्वकर्मा समाज विकास देवस्थान ट्रस्ट, खानापूर यांच्या वतीने करण्यात आले आहे.
ನಾಳೆ ಅಮಾವಾಸ್ಯೆ ಪ್ರಯುಕ್ತ ಶ್ರೀ ವಿಶ್ವಕರ್ಮಾ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಆಯೋಜನೆ.
ಖಾನಾಪುರ : ಪ್ರತಿ ಅಮಾವಾಸ್ಯೆಯ ಪ್ರಯುಕ್ತ ಕರಂಬಳ ಕ್ರಾಸ್ (ತಾ. ಖಾನಾಪುರ) ಬಳಿ ಶ್ರೀ ವಿಶ್ವಕರ್ಮಾ ದೇವಸ್ಥಾನದಲ್ಲಿ ಶನಿವಾರ, ದಿನಾಂಕ 23 ಆಗಸ್ಟ್ 2025 ರಂದು ವಿಶೇಷ ಪೂಜೆ ಹಾಗೂ ಮಹಾಪ್ರಸಾದದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ವಿಶ್ವಕರ್ಮಾ ದೇವರ ಅಭಿಷೇಕ ಹಾಗೂ ಮಹಾಪೂಜೆಯ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಬೆಕ್ಕವಾಡದ ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನ ಮಂಡಳಿಯವರಿಂದ ಭಜನೆ ನಡೆಯಲಿದೆ. ನಂತರ ಮಧ್ಯಾಹ್ನ 12ರಿಂದ 2ರವರೆಗೆ ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಲಾಗುವುದು.
ಈ ಮಹಾಪ್ರಸಾದ ವ್ಯವಸ್ಥೆಯನ್ನು ಶ್ರೀ ವಿಶ್ವಕರ್ಮಾ ಸಮಾಜ ಅಭಿವೃದ್ಧಿ ದೇವಸ್ಥಾನ ಟ್ರಸ್ಟ್ ಸದಸ್ಯ ಶ್ರೀ ರಾಜೇಂದ್ರ ಬಾಬುರಾವ ಸುತ್ತಾರ (ಕರಂಬಳ) ಅವರ ವತಿಯಿಂದ ಮಾಡಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದಿಂದ ತಾಲ್ಲೂಕಿನ ಎಲ್ಲಾ ವಿಶ್ವಕರ್ಮಾ ಸಮಾಜದ ಬಂಧುಗಳು ಹಾಗೂ ಇತರ ಸಮಾಜದ ಭಕ್ತರು ಪ್ರಯೋಜನ ಪಡೆಯಬೇಕೆಂದು ಶ್ರೀ ವಿಶ್ವಕರ್ಮಾ ಸಮಾಜ ಅಭಿವೃದ್ಧಿ ದೇವಸ್ಥಾನ ಟ್ರಸ್ಟ್, ಖಾನಾಪುರ ಅವರಿಂದ ಕೋರಲಾಗಿದೆ.
