भयंकर अपघातात दोघांचा मृत्यू..
बेळगाव : रामदुर्ग तालुक्यातील मल्लूर घाट रस्त्यावर रविवारी सकाळी दुचाकी व मालवाहू वाहनामध्ये झालेल्या भीषण अपघातात दोघांचा जागीच मृत्यू झाला.
मिळालेल्या माहितीनुसार, हावेरीहून रामदुर्गकडे येत असलेल्या मालवाहू वाहन चालकाचा ताबा सुटल्याने दुचाकीला धडक बसली. या धडकेत रामदुर्ग शहरातील रहिवासी व पुजारी विजयकुमार घोडबोले (55) तसेच कलबुर्गी येथील वाहनचालक अनिल बिरादार (23) यांचा जागीच मृत्यू झाला.
ही घटना घडत असताना दुचाकीस्वार पुजारी मंदिराकडे जात होते. अपघातानंतर तात्काळ रामदुर्ग येथील डिवायएसपी घटनास्थळी दाखल होऊन पाहणी केली. सध्या रामदुर्ग पोलिस ठाण्यात या संदर्भात गुन्हा दाखल करण्यात आला आहे.
ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವ
ಬೆಳಗಾವಿ ; ರಾಮದುರ್ಗ ತಾಲೂಕಿನ ಮಳ್ಳೂರು ಘಾಟ ರಸ್ತೆಯಲ್ಲಿ ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಗೂಡ್ಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿ ಅಪಘಾತವಾಗಿದೆ. ರಾಮದುರ್ಗ ಪಟ್ಟಣದ ನಿವಾಸಿ ಅರ್ಚಕ ವಿಜಯಕುಮಾರ್ ಘೋಡಬೋಲೆ( 55) ಕಲಬುರಗಿ ಮೂಲದ ಗೂಡ್ಸ್ ವಾಹನದ ಚಾಲಕ ಅನಿಲ್ ಬಿರಾದಾರ(23) ಮೃತಪಟ್ಟಿದ್ದಾರೆ.ಹಾವೇರಿಯಿಂದ ರಾಮದುರ್ಗಕ್ಕೆ ಬರ್ತಿದ್ದ ಗೂಡ್ಸ್ ವಾಹನ. ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ಹೊರಟ್ಟಿದ್ದ ಅರ್ಚಕನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



