
इटगी येथील पीकेपीएस शेतकरी सभेत बीडीसीसी बँक आणि कर्जवाटपावरून महत्त्वपूर्ण चर्चा.
इटगी ; इटगी गावात पीकेपीएस (PKPS) शेतकरी सभेचे आयोजन करण्यात आले होते, ज्यामध्ये बीडीसीसी (BDCC) बँकेचे संचालक आणि माजी आमदार श्री. अरविंद चं. पाटील यांची प्रमुख उपस्थिती होती. या सभेत शेतकऱ्यांनी कर्जवाटपासंदर्भात येत असलेल्या अडचणी मांडल्या आणि काही महत्त्वाच्या घडामोडींवर प्रकाश टाकण्यात आला.
सभेदरम्यान, काही नवीन शेतकऱ्यांनी पीकेपीएस संस्थेकडून कर्ज मिळण्यात विलंब होत असल्याची तक्रार केली. यावर बोलताना, काही शेतकऱ्यांनी सध्या बीडीसीसी बँकेची निवडणूक जवळ आल्याने विरोधी गट जाणीवपूर्वक श्री. अरविंद पाटील हे कर्जवाटपात विलंब करत असल्याचा अपप्रचार करत असल्याचे सांगितले. विरोधक आपल्या स्वार्थासाठी इतर उमेदवारांना मतदान मिळावे या हेतूने असा गैरप्रचार करत असल्याचा आरोप यावेळी करण्यात आला.
या अपप्रचाराचे सत्य जाणून घेण्यासाठी इटागी, बेडरट्टी आणि बोगुर गावांच्या शेतकऱ्यांनी एकत्र येऊन श्री. अरविंद पाटील यांच्या अध्यक्षतेखाली बैठक घेतली. या बैठकीत धक्कादायक बाब समोर आली की, सध्याच्या पीकेपीएस मंडळाने कर्जविषयक आवश्यक कागदपत्रे बेळगावी बँकेला अवघ्या तीन दिवसांपूर्वीच पाठवली होती. यावरून उपस्थित शेतकऱ्यांना सध्याचे प्रशासकीय मंडळ खोटे बोलत असल्याचे स्पष्ट झाले.
सभेत उपस्थितांनी असा अपप्रचार करणे पूर्णपणे चुकीचे असल्याचे म्हटले. तसेच, जे लोक अशाप्रकारे विरोध करत आहेत, त्यांच्यापासून गावातील शेतकऱ्यांनी सावध राहावे आणि येत्या काळात त्यांना योग्य धडा शिकवावा, असे आवाहन करण्यात आले.
श्री. अरविंद पाटील यांनी शेतकऱ्यांशी संवाद साधताना सांगितले की, “सर्व गावांमधील शेतकरी माझेच आहेत.” त्यांनी आश्वासन दिले की, इटागी संस्थेचे कर्ज केवळ 4-5 दिवसांत मंजूर करून देतील. ते पुढे म्हणाले की, गेल्या 20 वर्षांपासून शेतकऱ्यांना कोणत्याही अडचणी येऊ नयेत यासाठी आपण प्रयत्नशील असून, भविष्यातही कोणत्याही शेतकऱ्याला त्रास होणार नाही याची खात्री देतो.
ಇಟಗಿಯಲ್ಲಿ ನಡೆದ ಪಿಕೆಪಿಎಸ್ ರೈತರ ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ಮತ್ತು ಸಾಲ ವಿತರಣೆ ಕುರಿತು ಮಹತ್ವದ ಚರ್ಚೆ.
ಇಟಗಿ ಗ್ರಾಮದಲ್ಲಿ ಪಿಕೆಪಿಎಸ್ ರೈತರ ಸಭೆ BDCC ನಿರ್ದೇಶಕರು,ಮಾಜಿ ಶಾಸಕರಾದ ಶ್ರೀ ಅರವಿಂದ. ಚಂ.ಪಾಟೀಲರ ಉಪಸ್ಥಿತಿಯಲ್ಲಿ ಕೆಲ ಹೊಸ ರೈತರು ತಮಗಾಗುತ್ತಿರುವ ನೊವುಗಳನ್ನು ಪ್ರಮುಖವಾಗಿ ಅದರಲ್ಲಿ ಪಿಕೆಪಿಎಸ್ ಸಂಘದಿಂದ ಸಾಲ ಸಿಗದಿರುವ ಬಗ್ಗ ನೋವು ಹಂಚಿಕೊಂಡರು
ಕೆಲವು ರೈತರು ಮಾತನಾಡಿ BDCC ಬ್ಯಾಂಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿ ಬಣ ತಮ್ಮ ಸ್ವಹಿತಕ್ಕಾಗಿ ಬೇರೆಯವರಿಗೆ ಮತ ನೀಡುವ ಉದ್ದೇಶದಿಂದ ಸಾಲ ಬಿಡುಗಡೆ ಮಾಡುವಲ್ಲಿ ಅರವಿಂದ. ಪಾಟೀಲರು ವಿಳಂಬ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಮಾತನಾಡಿದರು.
ಇಟಗಿ,ಬೇಡರಟ್ಟಿ,ಬೊಗುರ ಗ್ರಾಮದ ಎಲ್ಲ ರೈತರು ಸೇರಿ ಸತ್ಯವನ್ನು ಅರಿಯಲು ಅರವಿಂದ ಪಾಟೀಲರ ಅಧ್ಯಕ್ಷತೆಯಲ್ಲಿ ಸಭೆ ಸೇರಿದಾಗ,ಈಗ ಆಡಳಿತದಲ್ಲಿ ಇದ್ದ ಪಿಕೆಪಿಎಸ್ ಮಂಡಳಿಯವರು ಬೆಳಗಾವಿ ಬ್ಯಾಂಕಿಗೆ ಕಾಗದಪತ್ರಗಳನ್ನು ಕೇವಲ ಮೂರು ದಿನಗಳ ಹಿಂದೆ ಕಳಿಸಿರುವುದು ತಿಳಿದುಬಂತು, ಆಡಳಿತ ಮಂಡಳಿಯವರು ಸುಳ್ಳು ಹೇಳುತ್ತಿರುವುದನ್ನು ಅಲ್ಲಿ ಸೇರಿದ ರೈತರಿಗೆ ತಿಳಿಯಿತು.
ಅಪಪ್ರಚಾರ ಮಾಡುವುದು ತಪ್ಪು,ಆಗದೆ ಇರುವ ಕೆಲವು ವಿರೋಧವಿರುವವರು ಇಂತಹ ಕೃತ್ಯ ಮಾಡುತ್ತಿರುತ್ತಾರೆ,ಅವರ ಬಗ್ಗೆ ಗ್ರಾಮಗಳ ರೈತರೆಲ್ಲರೂ ತಪ್ಪು ತಿಳುವಳಿಕೆ ಕೊಡುವವರ ಬಗ್ಗೆ ಎಚ್ಚರಿಕೆಯಿಂದ ಇದ್ದು ಅವರಿಗೆ ಬರುವ ದಿನಗಳಲ್ಲಿ ಬುದ್ದಿ ಕಲಿಸುವರೆಂದು ಹೇಳಿದರು ಹಾಗೂ ಎಲ್ಲ ಗ್ರಾಮಗಳ ರೈತರೆಲ್ಲರು ನಮ್ಮವರೇ ಎಂದು ತಿಳಿದು ಇಟಗಿ ಸಂಘದ ಪತ್ತನ್ನು ಕೇವಲ 4-5 ದಿನದಲ್ಲಿ ಸಾಲ ಮಂಜೂರು ಮಾಡಿಸಿ ಕೊಡುವ ಭರವಸೆ ಶ್ರೀ ಅರವಿಂದ ಪಾಟೀಲರು ನೀಡಿದರು ಮತ್ತು ಯಾವಾಗಲೂ ನಾನು ರೈತರಿಗೆ ಯಾವುದೆ ತೊಂದರೆಯಾಗದಂತೆ ಕಳೆದ 20 ವರ್ಷದಿಂದ ಕ್ರಮ ವಹಿಸುತ್ತಿದ್ದೆನೆ ಮುಂದೆಯು ಯಾವ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಕೊಳ್ಳುತ್ತೇನೆ ಎಂದು ಸೇರಿದ ರೈತರಿಗೆ ಹೇಳಿದರು,
