
आमदार शिवराम हेब्बार व एस.टी. सोमशेखर यांना मोठा धक्का ; भाजपामधून दोघांचीही हकालपट्टी.
भाजपने आमदार एस.टी. सोमशेखर यांना मोठा धक्का दिला आहे. सोमशेखर आणि शिवराम हेब्बार या दोघांनाही भाजपने पक्षातून काढून टाकण्याचा आदेश जारी केला आहे.
पक्षविरोधी कारवायांमुळे या दोन्ही ही आमदारांना भाजपमधून काढून टाकण्याचे आदेश जारी करण्यात आले आहेत. भाजप हायकमांडने त्यांना 6 वर्षांसाठी पक्षातून काढून टाकण्याचा आदेश जारी केला आहे.
भाजप हायकमांडने उत्तर कन्नड जिल्ह्यातील येल्लापूरचे आमदार शिवराम हेब्बर आणि बेंगळुरूचे यशवंतपूरचे आमदार एस.टी. सोमशेखर यांना पक्षातून बाहेर काढण्याचा आदेश जारी केला आहे.
ಶಾಸಕ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಗೆ ದೊಡ್ಡ ಹೊಡೆತ; ಇಬ್ಬರನ್ನೂ ಬಿಜೆಪಿಯಿಂದ ಉಚ್ಚಾಟಿಸಲಾಯಿತು.
ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೆ ಬಿಜೆಪಿ ಬಿಗ್ ಶಾಕ್ ನೀಡಿದೆ. ಇಬ್ಬರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಇಬ್ಬರನ್ನೂ ಉಚ್ಛಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ
