रेल्वे रुळावर पडून आत्महत्येचा प्रयत्न करणाऱ्या तरुणाचे दोन्ही पाय तुटले!
गोकाक ; बेळगाव जिल्ह्यातील गोकाक रोड रेल्वे स्थानकाजवळ एक वाईट घटना घडली आहे. त्या ठिकाणी रेल्वे रुळावर पडून आत्महत्येचा प्रयत्न करणाऱ्या एका तरुणाचे दोन्ही पाय तुटले आहेत. परंतु त्याला रुग्णालयात नेण्याऐवजी, माणुसकी विसरून त्याच्या मोबाईलवरून त्याची चौकशी करण्यात आली.
गोकाक तालुक्यातील शिंधीकुरबेट गावातील होलेप्पा हुलकुंड यांनी बेळगाव जिल्ह्यातील गोकाक रोड रेल्वे स्थानकाजवळ आत्महत्येचा प्रयत्न केला. तथापि, तो तरुण वाचला आहे. ट्रेन त्याच्या अंगावरून गेल्याने त्याचे दोन्ही पाय तुटले आहेत. होलेप्पाने रेल्वे स्टेशनवर त्याची बाईक पार्क करून आत्महत्येचा प्रयत्न केला. अधिकाऱ्यांनी चौकशी केली तेव्हा त्याने सांगितले की, ही घटना रुळ ओलांडताना घडली आहे. त्या तरुणाचे पाय कापले होते. तरीही, त्याला प्रथम रुग्णालयात दाखल करण्याऐवजी, अधिकाऱ्यांनी त्याचा मोबाईल फोन जप्त करून त्याची चौकशी केली, त्यामुळे नागरिकातून तीव्र संताप व्यक्त करण्यात येत होता.

ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್!
ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್ ಆದರೂ, ಆಸ್ಪತ್ರೆಗೆ ಸಾಗಿಸದೇ ಮಾನವಿಯತೆ ಮರೆತು ಮೊಬೈಲ್ ಹಿಡಿದು ವಿಚಾರಣೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ಗೋಕಾಕ್ ತಾಲೂಕಿನ ಶಿಂಧಿಕುರಬೇಟ್ ಗ್ರಾಮದ ಹೊಳೆಪ್ಪ ಹುಲಕುಂದ ಆತ್ಮಹತ್ಯೆಗೆ ಯತ್ನಿಸಿದ. ಆದರೇ, ರೈಲು ಆತನ ಕಾಲಿನ ಮೇಲೆ ಹರಿದಿದ್ದರಿಂದ ಆತನ ಎರಡು ಕಾಲುಗಳು ಕಟ್ ಆಗಿ, ಯುವಕ ಬದುಕುಳಿದಿದ್ದಾನೆ. ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಬಂದು ಹೊಳೆಪ್ಪ ಆತ್ಮಹತ್ಯೆಗೆ ಯತ್ನಸಿದ್ದ. ಇನ್ನು ಅಧಿಕಾರಿಗಳ ವಿಚಾರಣೆ ವೇಳೆ ಹಳಿ ದಾಟುವ ವೇಳೆ ಘಟನೆಯಾಗಿದೆ ಎಂದು ಮಾಹಿತಿ ದೊರೆತಿದೆ. ಇನ್ನು ಕಾಲು ಕಟ್ ಆದರೂ, ಯುವಕನನ್ನು ಮೊದಲು ಆಸ್ಪತ್ರೆಗೆ ಸೇರಿಸುವ ಬದಲೂ ಮೊಬೈಲ್ ಹಿಡಿದು ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ



