
बस डेपो व सरकारी दवाखान्यावर, मराठी नाम फलक लावण्यात यावा. म ए समितीचे निवेदन.
खानापूर : खानापुर येथील सरकारी दवाखाना व नवीन बांधण्यात आलेल्या बस स्थानकावर मराठी भाषेतील मजकूर असलेला नाम फलक लावण्यात यावा, तसेच इतर माहिती लिहिलेल्या फलकावर सुद्धा मराठी भाषेतील मजकूर लिहिण्यात यावा, यासाठी खानापूर तालुका महाराष्ट्र एकीकरण समितीच्या वतीने समितीचे सरचिटणीस आबासाहेब दळवी यांच्या नेतृत्वाखाली, खानापूर येथील बस डेपो मॅनेजर महेश तिरकन्नावर व तालुका आरोग्य अधिकारी महेश किड्सनावर यांना निवेदन सादर करण्यात आले. त्याच्या प्रती जिल्हाधिकारी बेळगाव, जिल्हा पोलीस प्रमुख बेळगाव, बेळगाव विभाग एन डब्ल्यू के एस आर टी सी कंट्रोलर बेळगाव तसेच डेपो मॅनेजर खानापूर यांना देण्यात आल्या आहेत.

निवेदनात म्हटले आहे की, येत्या जून महिन्यात बस डेपो व बस स्थानकाचे उद्घाटन होणार असल्याचे समजते, उद्घाटना अगोदर मराठी भाषेतील मजकूर असलेला नाम फलक लावण्यात यावा, अन्यथा उद्घाटना दिवशी या ठिकाणी आंदोलन करण्याचा इशारा, महाराष्ट्र एकीकरण समितीच्या वतीने देण्यात आला आहे. सदर पत्रक महाराष्ट्र एकीकरण समितीचे सरचिटणीस आबासाहेब दळवी यांच्या नावे देण्यात आले आहे. पत्रकावर आबासाहेब दळवी यांची सही आहे.

यावेळी गोपाळ पाटील, राजाराम पाटील, संजीव पाटील, अभिजीत सरदेसाई, नागेश भोसले, मुकुंद पाटील, रमेश धबाले, संदेश कोडचवाडकर, व आदीजण उपस्थित होते.
ಬಸ್ ಡಿಪೋಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮರಾಠಿ ನಾಮ ಫಲಕಗಳನ್ನು ಹಾಕಬೇಕು. ಎಂ ಎ ಸಮಿತಿಯ ಮನವಿ.
ಖಾನಾಪುರ: ಖಾನಾಪುರ ತಾಲೂಕಾ ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಖಾನಾಪುರ ತಾಲೂಕಾ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬಾಸಾಹೇಬ ದಳವಿ ನೇತೃತ್ವದಲ್ಲಿ ಮರಾಠಿ ಭಾಷಾಯಲಿ ನಾಮಫಲಕವನ್ನು ಸರ್ಕಾರಿ ದವಾಖಾನೆಯಲ್ಲಿ ಹಾಗೂ ಖಾನಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಹಾಗೂ ಇತರೆ ಮಾಹಿತಿಗಳನ್ನು ಮರಾಠಿ ಭಾಷೆಯಲ್ಲಿ ಬರೆಯುವಂತೆ ಡಿಪೋ ಮ್ಯಾನೇಜರ್ ಮಹೇಶ ತಿರ್ಕಣ್ಣನವರ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಮಹೇಶ ಕಿಡ್ಸನವರ ಅವರಿಗೆ ಮನವಿ ಸಲ್ಲಿಸಲಾಯಿತು. ಅದರ ಪ್ರತಿಗಳನ್ನು ಜಿಲ್ಲಾಧಿಕಾರಿ ಬೆಳಗಾವಿ, ಜಿಲ್ಲಾ ಪೊಲೀಸ್ ವರಿಷ್ಠ ಬೆಳಗಾವಿ, ಬೆಳಗಾವಿ ವಿಭಾಗದ ಎನ್ಡಬ್ಲ್ಯುಕೆಎಸ್ಆರ್ಟಿಸಿ ನಿಯಂತ್ರಕ ಬೆಳಗಾವಿ ಮತ್ತು ಡಿಪೋ ಮ್ಯಾನೇಜರ್ ಖಾನಾಪುರ ಅವರಿಗೆ ನೀಡಲಾಗಿದೆ.
ಜೂನ್ ತಿಂಗಳಿನಲ್ಲಿ ಬಸ್ ಡಿಪೋ ಹಾಗೂ ಬಸ್ ನಿಲ್ದಾಣ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಮರಾಠಿ ಭಾಷೆಯಲ್ಲಿ ನಾಮಫಲಕ ಹಾಕಬೇಕು, ಇಲ್ಲವಾದಲ್ಲಿ ಉದ್ಘಾಟನೆಯ ದಿನದಂದು ವಿರೋಧ ಹಾಗೂ ಪ್ರತಿಭಟನೆ ಮಾಡುವುದುಆಗಿ ಎಚ್ಚರಿಕೆ ನೀಡಲಾಗಿದೆ. ಎಂದು ಪ್ರಕಟಣೆಯಲ್ಲಿ . ಮಹಾರಾಷ್ಟ್ರ ಏಕೀಕರಣ ಸಮಿತಿ ತಿಳಿಸಿದೆ ಈ ಹಾಳೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬಾಸಾಹೇಬ್ ದಳವಿಅವರ ಸಹಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೋಪಾಲ ಪಾಟೀಲ, ರಾಜಾರಾಂ ಪಾಟೀಲ, ಸಂಜೀವ ಪಾಟೀಲ, ಅಭಿಜಿತ ಸರ್ದೇಸಾಯಿ, ನಾಗೇಶ ಭೋಸಲೆ, ಮುಕುಂದ ಪಾಟೀಲ, ರಮೇಶ ಧಬಾಳೆ, ಸಂದೇಶ ಕೊಡಚವಾಡಕರ ಇತರರು ಇದ್ದರು.
