108 रुग्णवाहिकेतच प्रसूती ; विजयनगर गावातील महिलेस पुत्ररत्न.
खानापुर : खानापूर तालुक्यातील विजयनगर गावातील लक्ष्मी नावाच्या गर्भवती महिलेने काल दुपारी दीडच्या सुमारास 108 रुग्णवाहिकेतच मुलाला जन्म दिला.
विजयनगर गावातील एका गर्भवती महिलेला प्रसूती वेदना सुरू झाल्या असता, त्यांच्या कुटुंबियांनी तात्काळ 108 रुग्णवाहिकेस बोलावले.
काही वेळातच 108 रुग्णवाहिकेचे कर्मचारी बाळव्वा शिवाप्पा बायर, व अशोक, विजयनगर येथे पोहोचले. आणि लक्ष्मी नावाच्या गर्भवती महिलेला विजयनगर येथुन 108 रुग्णवाहिकेतून जांबोटी येथील आरोग्य चिकित्सा केंद्राकडे आणत असताना, गरोदर महिलेच्या प्रसूती वेदना वाढू लागल्याने, रुग्णवाहिकेतील कर्मचाऱ्यांनी 108 क्रमांकाचे वाहन रस्त्याच्या कडेला थांबवून तेथेच सुखरूप प्रसुती केली. यामुळे 108 कर्मचाऱ्यांच्या या कार्याबद्दल जनतेत कौतुक होत आहे.
108 ಆಂಬ್ಯುಲೆನ್ಸ್ನಲ್ಲಿಯೇ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ವಿಜಯನಗರ ಗ್ರಾಮದ ಮಹಿಳೆ
ಖಾನಾಪುರ: ತಾಲೂಕಿನ ವಿಜಯನಗರ ಗ್ರಾಮದ ಲಕ್ಷ್ಮಿ ಎಂಬ ಗರ್ಭಿಣಿಗೆ ನಿನ್ನೆ ತಡರಾತ್ರಿ ಸುಮಾರು 1: 30 ನಿಮಿಷಕ್ಕೆ 108 ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ
ವಿಜಯನಗರ ಗ್ರಾಮದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಪ್ರಾರಂಭವಾಗಿದ್ದು ಕೂಡಲೇ ಕುಟುಂಬಸ್ಥರು 108 ಅಂಬುಲೆನ್ಸ್ ಗೆ ಕರೆ ಮಾಡಿ ಬರುವಂತೆ ತಿಳಿಸಿದರು
ಸಮಯಕ್ಕೆ ಸರಿಯಾಗಿ 108 ಸಿಬ್ಬಂದಿ ಬಾಳವ್ವ ಶಿವಪ್ಪ ಬಯ್ಯಾರ್ ಅಶೋಕ ತಲುಪಿ ಲಕ್ಷ್ಮಿ ಎಂಬ ಗರ್ಭಿಣಿ ಮಹಿಳೆಯನ್ನು ವಿಜಯನಗರ ಗ್ರಾಮದಿಂದ ಜಾಂಬೋಟಿಗೆ 108 ಆಂಬುಲೆನ್ಸ್ ನಲ್ಲಿ ಸ್ಥಳಾಂತರ ಮಾಡುತ್ತಿದ್ದ ಸಂದರ್ಭದಲ್ಲಿ
ಗರ್ಭಿಣಿ ಮಹಿಳೆಯರಿಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ರಸ್ತೆ ಬದಿಗೆ 108 ವಾಹನ ನಿಲ್ಲಿಸಿದ ಸಿಬ್ಬಂದಿ, ಸುರಕ್ಷಿತವಾಗಿ ಅಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.
108 ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ.