अरण्य उपविभागीय कार्यालय गोल्याहळी (बिडी) येथे राष्ट्रीय शहीद दिनाचा कार्यक्रम संपन्न.
खानापूर : खानापूर तालुक्यातील गोल्याहळी (बिडी ) फॉरेस्ट उपविभागीय कार्यालयाच्या प्रांगणात राष्ट्रीय शहीद दिनाचा कार्यक्रम पार पडला. या कार्यक्रमात वन्यजीव व वनसंपत्तीच्या संवर्धनासाठी बलिदान देणाऱ्या प्रादेशिक वन अधिकारी कै.एम.बी. हंपय्याचे, वनसंरक्षक कै बसवान्नी दोड्डबसाप्पा, उपविभागीय वन अधिकारी कै. स्वर्गीय श्री नजीर. या बलिदान देऊन शहीद झालेल्या, अरण्य अधिकाऱ्यांचे स्मरण करून त्यांना भावपूर्ण श्रद्धांजली वाहण्यात आली.
कार्यक्रमाच्या अध्यक्षस्थानी श्री.एम.बी. कुसाणा उपविभाग नागरगाळीचे सहायक वनसंरक्षक हे होते. यावेळी बोलताना, त्यांनी शहीद दिन का साजरा करतात? व पर्यावरण रक्षणाबद्दल सांगितले. कार्यक्रमाच्या प्रमुख पाहुण्या म्हणून सौ.झरिना दिवाणी न्यायाधीश जे.एम.एफ.सी. खानापुर. आणि श्री. सूर्यनारायण एस. सरन्यायाधीश जे.एम.एफ.सी. खानापुर या कार्यक्रमात सहभागी झाले होते.
यावेळी सौ.वनश्री हेगडे विभागीय वन अधिकारी गोल्याहळी. श्री प्रशांत मंगसुळी विभागीय वन अधिकारी नागरगाळी. श्री अशोक हुली उपविभागीय वन अधिकारी गोल्याहळी. श्री कुमारस्वामी हिरेमठ उपविभागीय वन अधिकारी गोधोळी. तसेच उपविभागीय वन अधिकारी नागरगाळी आणि कित्तूर वन अधिकारी, वननिरीक्षक कर्मचारी, व ग्रामस्थ उपस्थित होते.
ಅರಣ್ಯ ಉಪ ವಿಭಾಗೀಯ ಕಛೇರಿ ಗೋಲ್ಯಹಳ್ಳಿ (ಬೀದಿ) ಯಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಖಾನಾಪೂರ ತಾಲೂಕಿನ ಗೋಲಿಹಳ್ಳಿ ಉಪ ವಲಯ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ವನ್ಯಜೀವಿ ಹಾಗೂ ಅರಣ್ಯ ಸಂಪತ್ತು ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದಂತಹ ಅರಣ್ಯ ಅಧಿಕಾರಿಗಳಾದ ದಿವಂಗತ ಶ್ರೀ ಎಂ ಬಿ ರಂಗನಗೌಡ ವಲಯ ಅರಣ್ಯ ಅಧಿಕಾರಿಗಳು. ದಿವಂಗತ ಶ್ರೀ ಹಂಪಯ್ಯ ಅರಣ್ಯ ಸಂರಕ್ಷ. ದಿವಂಗತ ಶ್ರೀ ಬಸವಣ್ಣಿ ದೊಡ್ಡಬಸಪ್ಪ ಉಪ ವಲಯ ಅರಣ್ಯ ಅಧಿಕಾರಿಗಳು. ದಿವಂಗತ ಶ್ರೀ ನಜೀರ್ ಅರಣ್ಯ ರಕ್ಷಕ. ರಂತಹ ಅರಣ್ಯ ಗೋಸ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರೆಂದು ಎನಿಸಿಕೊಂಡಂತಹ ಇವರಿಗೆ ಈ ಕಾರ್ಯಕ್ರಮದಲ್ಲಿ ಸ್ಮರಿಸಿ ಭಾವಪೂರ್ವ ಶ್ರದ್ಧಾಂಜಲಿಯನ್ನು ಕೋರಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಮ್.ಬಿ. ಕುಸನಾಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಉಪ ವಿಭಾಗ ನಾಗರಗಾಳಿ ಇವರು ವಹಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಹುತಾತ್ಮರ ದಿವಸ ಏಕೆ ಆಚರಿಸುತ್ತಾರೆ. ಹಾಗೂ ಪರಿಸರ ಸಂರಕ್ಷಣೆ ಮಾಡು ಬಗ್ಗೆ ತಿಳಿಸಿದರು. ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳು ಶ್ರೀಮತಿ ಜರೀನಾ .ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ. ಖಾನಾಪೂರ.ಮತ್ತು ಅತಿಥಿಗಳು ಶ್ರೀ ಸೂರ್ಯನಾರಾಯಣ. ಎಸ್. ಪ್ರಧಾನ ನ್ಯಾಯಾಧೀಶರು ಜೆ.ಎಂ.ಎಫ್.ಸಿ. ಖಾನಾಪೂರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಶ್ರೀಮತಿ ವಾಣಿಶ್ರೀ ಹೆಗಡೆ ವಲಯ ಅರಣ್ಯ ಅಧಿಕಾರಿಗಳು ಗೋಲಿಹಳ್ಳಿ. ಶ್ರೀ ಪ್ರಶಾಂತ್ ಮಂಗಸುಳಿ ವಲಯ ಅರಣ್ಯ ಅಧಿಕಾರಿಗಳು ನಾಗರಗಾಳಿ.ಶ್ರೀ ಅಶೋಕ್ ಹುಲಿ ಉಪ ವಲಯ ಅರಣ್ಯ ಅಧಿಕಾರಿಗಳು ಗೋಲಿಹಳ್ಳಿ. ಶ್ರೀ ಕುಮಾರಸ್ವಾಮಿ ಹಿರೇಮಠ್ ಉಪ ವಲಯ ಅರಣ್ಯ ಅಧಿಕಾರಿಗಳು ಗೋದೊಳ್ಳಿ. ಉಪ ವಲಯ ಅರಣ್ಯ ಅಧಿಕಾರಿಗಳು ನಾಗರಗಾಳಿ ಮತ್ತು ಕಿತ್ತೂರ ಹಾಗೂ ಗಸ್ತು ಅರಣ್ಯ ವನಪಾಲಕರು. ಅರಣ್ಯ ವೀಕ್ಷಕರು ಕ್ಷೇಮಾಭಿವೃದ್ಧಿ ನೌಕರು. ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿದ್ದರು.