राज्य सरकारच्या महागाई धोरणांविरोधात सोमवारी खानापूरमध्ये भाजपचा निषेध मोर्चा.
खानापूर : राज्यातील काँग्रेस सरकारच्या विविध धोरणांविरोधात तसेच वाढत्या महागाईच्या निषेधार्थ भारतीय जनता पार्टी खानापूर तालुका मंडळाच्या वतीने सोमवार, दिनांक २३ नोव्हेंबर रोजी खानापूर शहरात निषेध मोर्चाचे आयोजन करण्यात आले आहे. राज्य सरकारच्या धोरणांमुळे सर्वसामान्य नागरिकांवर आर्थिक भार वाढत असल्याचा आरोप करत भाजपने या आंदोलनाच्या माध्यमातून सरकारविरोधात आवाज उठविण्याचा निर्णय घेतला आहे.
भाजपा मंडळाच्या प्रसिद्धीपत्रकानुसार, सोमवारी सकाळी ठीक १० वाजता खानापूर येथील भाजपा कार्यालयापासून निषेध मोर्चाला सुरुवात होणार आहे. हा मोर्चा शहरातील शिवस्मारक चौकातून पुढे जात तहसीलदार कार्यालयावर धडकणार आहे. तहसीलदार कार्यालयात राज्य सरकारच्या धोरणांविरोधात निवेदन सादर करून विविध मागण्यांकडे सरकारचे लक्ष वेधण्यात येणार आहे.
या आंदोलनात खानापूर तालुक्यातील भाजपचे वरिष्ठ नेते, विविध मोर्चांचे अध्यक्ष, जिल्हा व राज्य समितीचे पदाधिकारी, बूथ अध्यक्ष, बीएलए-2 (BLA-2), सर्व महाशक्ती केंद्रांचे प्रमुख, पक्षाचे कार्यकर्ते तसेच महिला कार्यकर्त्यांनी मोठ्या संख्येने सहभागी व्हावे, असे आवाहन करण्यात आले आहे.
भाजपा मंडळ अध्यक्ष बसवराज सानीकोप, मंडळ जनरल सेक्रेटरी गुंडू तोपिनकट्टी आणि मंडळ जनरल सेक्रेटरी मल्लाप्पा मारीहाळ यांनी पक्षाच्या सर्व पदाधिकारी व कार्यकर्त्यांनी एकजुटीने या निषेध मोर्चात सहभागी होऊन आंदोलन यशस्वी करावे, असे आवाहन केले आहे.
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧ ಸೋಮವಾರ ಖಾನಾಪುರದಲ್ಲಿ ಬಿಜೆಪಿ ಪ್ರತಿಭಟನಾ ಮೆರವಣಿಗೆ.
ಖಾನಾಪುರ : ಪ್ರತಿನಿಧಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿವಿಧ ನೀತಿಗಳ ವಿರುದ್ಧ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ಖಾನಾಪುರ ತಾಲೂಕು ಮಂಡಲದ ವತಿಯಿಂದ ಸೋಮವಾರ, ನವೆಂಬರ್ 23ರಂದು ಖಾನಾಪುರ ಪಟ್ಟಣದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ರಾಜ್ಯ ಸರ್ಕಾರದ ನೀತಿಗಳಿಂದ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಈ ಪ್ರತಿಭಟನೆಯ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೆಲೆ ಏರಿಕೆ ನಿರ್ಧಾರವನ್ನು ಹಿಂದೆ ಪಡೆಯಬೇಕೆಂದು ಮನವಿ ಸಲ್ಲಿಸಲು ನಿರ್ಧರಿಸಿದೆ.
ಬಿಜೆಪಿ ಮಂಡಲದ ಪ್ರಕಟಣೆಯ ಪ್ರಕಾರ, ಸೋಮವಾರ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಖಾನಾಪುರದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಪಟ್ಟಣದ ಶಿವಸ್ಮಾರಕ ಚೌಕದ ಮೂಲಕ ಸಾಗುತ್ತಾ ತಹಶೀಲ್ದಾರ್ ಕಚೇರಿಗೆ ತಲುಪಲಿದೆ. ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಮನವಿ ಸಲ್ಲಿಸಿ, ವಿವಿಧ ಬೇಡಿಕೆಗಳತ್ತ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದೆ.
ಈ ಪ್ರತಿಭಟನೆಯಲ್ಲಿ ಖಾನಾಪುರ ತಾಲೂಕಿನ ಬಿಜೆಪಿಯ ಹಿರಿಯ ಮುಖಂಡರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಜಿಲ್ಲಾ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಬಿಎಲ್ಎ-2 (BLA-2), ಎಲ್ಲ ಮಹಾಶಕ್ತಿ ಕೇಂದ್ರಗಳ ಪ್ರಮುಖರು, ಪಕ್ಷದ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಲಾಗಿದೆ.
ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಸಾನಿಕೊಪ್ಪ, ಮಂಡಲ ಜನರಲ್ ಸೆಕ್ರೆಟರಿ ಗುಂಡು ತೋಪಿನಕಟ್ಟಿ ಹಾಗೂ ಮಂಡಲ ಜನರಲ್ ಸೆಕ್ರೆಟರಿ ಮಲ್ಲಪ್ಪ ಮರಿಹಾಳ ಅವರು ಪಕ್ಷದ ಎಲ್ಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

