शिक्षण मंत्री मधु बंगारप्पा यांची अनुदानित शिक्षक संघटनेच्या पदाधिकाऱ्यांनी घेतली भेट; प्रलंबित प्रश्नांवर सकारात्मक आश्वासन.
बेळगाव : प्रतिनिधी
कर्नाटक राज्याचे माननीय शिक्षण मंत्री श्री. मधु बंगारप्पा यांची रविवार, दि. 15 नोव्हेंबर 2026 रोजी त्यांच्या निवासस्थानी बेळगाव जिल्हा अनुदानित शिक्षक संघटनेच्या पदाधिकाऱ्यांनी सदिच्छा भेट घेतली. या भेटीदरम्यान शिक्षण मंत्र्यांचा शाल व श्रीफळ देऊन यथोचित सत्कार करण्यात आला. तसेच अनुदानित आणि विनाअनुदानित शाळांच्या विविध प्रलंबित समस्यांवर सविस्तर चर्चा करण्यात आली.
या सत्कारप्रसंगी बेळगाव जिल्हा अनुदानित शिक्षक संघटनेचे अध्यक्ष श्री. एस. एस. मठद सर, श्री. मलगौडा सर, श्री. ईश्वर बिरादार मुडलगी सर, श्री. बसवराज कुकडोळी सर आणि श्री. पी. डी. पाटील सर उपस्थित होते.
भेटीदरम्यान उपस्थित शिक्षकांनी अनुदानित तसेच विनाअनुदानित शाळांना भेडसावणाऱ्या विविध समस्यांचा आणि प्रलंबित मागण्यांचा पाढा शिक्षण मंत्र्यांसमोर मांडला. विशेषतः 1995 ते 2000 या कालावधीतील विनाअनुदानित शाळांना अनुदान मंजूर करणे, शाळांच्या नूतनीकरणाची स्थगित असलेली कामे सुरू करणे, रिक्त पदांची भरती आणि जुन्या पेन्शन योजनेच्या अंमलबजावणीस गती देणे, यासारख्या महत्त्वपूर्ण विषयांवर चर्चा करण्यात आली.
यावेळी शिक्षकांच्या प्रश्नांना उत्तर देताना शिक्षण मंत्री श्री. मधु बंगारप्पा यांनी 1995 ते 2000 या कालावधीतील विनाअनुदानित शाळांना लवकरात लवकर अनुदान देण्याबाबत सकारात्मक ग्वाही दिली. तसेच शाळांच्या नूतनीकरणाची स्थगित असलेली कामे लवकरच पुन्हा सुरू होतील, अशी आशा व्यक्त केली.
याशिवाय 2016 ते 2020 या कालावधीतील रिक्त पदांच्या भरती प्रक्रियेला रितसर सुरुवात झाली असून, जुन्या पेन्शन योजनेला चालना देण्यासाठीही कार्य सुरू असल्याचे त्यांनी स्पष्ट केले. त्यामुळे शिक्षकांच्या अनेक वर्षांपासून प्रलंबित असलेल्या मागण्यांना न्याय मिळण्याची अपेक्षा व्यक्त होत आहे.
या सत्कार व भेटीप्रसंगी दक्षिण महाराष्ट्र शिक्षण मंडळातील सहशिक्षक श्री. एम. पी. कंग्राळकर सर, श्री. एम. एम. मंत्रेशी सर, श्री. जी. एन. नाकाडी सर आणि श्री. रोहित पाटील सर उपस्थित होते.
शिक्षण मंत्र्यांसोबत झालेल्या या सकारात्मक चर्चेमुळे अनुदानित व विनाअनुदानित शाळांच्या प्रलंबित प्रश्नांच्या सोडवणुकीसाठी आशादायी वातावरण निर्माण झाले असून, शिक्षक वर्गात समाधानाची भावना व्यक्त होत आहे.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದ ಅನುದಾನಿತ ಶಿಕ್ಷಕರ ಸಂಘದ ಪದಾಧಿಕಾರಿಗಳು ; ಸಚಿವರಿಂದ ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕ ಭರವಸೆ.
ಬೆಳಗಾವಿ : ಪ್ರತಿನಿಧಿ
ಕರ್ನಾಟಕ ರಾಜ್ಯದ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರನ್ನು ಭಾನುವಾರ, ದಿನಾಂಕ 15 ನವೆಂಬರ್ 2026 ರಂದು ಅವರ ನಿವಾಸದಲ್ಲಿ ಬೆಳಗಾವಿ ಜಿಲ್ಲಾ ಅನುದಾನಿತ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೌಹಾರ್ದಯುತವಾಗಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರನ್ನು ಶಾಲು ಹಾಗೂ ಪುಷ್ಪ ಗುಚ್ಛ ನೀಡಿ ಗೌರವಪೂರ್ವಕವಾಗಿ ಸತ್ಕರಿಸಲಾಯಿತು. ಅಲ್ಲದೆ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ವಿವಿಧ ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಈ ಸತ್ಕಾರ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಎಸ್. ಮಠದ ಸರ್, ಶ್ರೀ ಮಲಗೌಡ ಸರ್, ಶ್ರೀ ಈಶ್ವರ ಬಿರಾದಾರ ಮುಡಲಗಿ ಸರ್, ಶ್ರೀ ಬಸವರಾಜ ಕುಕಡೊಳ್ಳಿ ಸರ್ ಹಾಗೂ ಶ್ರೀ ಪಿ. ಡಿ. ಪಾಟೀಲ ಸರ್ ಉಪಸ್ಥಿತರಿದ್ದರು.
ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿಕ್ಷಕರು ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದರು. ವಿಶೇಷವಾಗಿ 1995 ರಿಂದ 2000 ರ ಅವಧಿಯ ಅನುದಾನರಹಿತ ಶಾಲೆಗಳಿಗೆ ಅನುದಾನ ಮಂಜೂರು ಮಾಡುವುದು, ಶಾಲೆಗಳ ನವೀಕರಣಕ್ಕೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪುನರಾರಂಭಿಸುವುದು, ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ಹಳೆಯ ಪಿಂಚಣಿ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡುವುದು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು, 1995 ರಿಂದ 2000 ರ ಅವಧಿಯ ಅನುದಾನರಹಿತ ಶಾಲೆಗಳಿಗೆ ಆದಷ್ಟು ಶೀಘ್ರವಾಗಿ ಅನುದಾನ ನೀಡುವ ಕುರಿತು ಸಕಾರಾತ್ಮಕ ಭರವಸೆ ನೀಡಿದರು. ಅಲ್ಲದೆ, ಶಾಲೆಗಳ ನವೀಕರಣಕ್ಕೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಇದಲ್ಲದೆ, 2016 ರಿಂದ 2020 ರ ಅವಧಿಯ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಹಳೆಯ ಪಿಂಚಣಿ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿಯೂ ಕಾರ್ಯಚಟುವಟಿಕೆಗಳು ನಡೆಯುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು. ಇದರಿಂದಾಗಿ ಶಿಕ್ಷಕರು ಹಲವು ವರ್ಷಗಳಿಂದ ಎದುರು ನೋಡುತ್ತಿರುವ ಬೇಡಿಕೆಗಳಿಗೆ ನ್ಯಾಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಸತ್ಕಾರ ಹಾಗೂ ಭೇಟಿಯ ಸಂದರ್ಭದಲ್ಲಿ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಸಹಶಿಕ್ಷಕರಾದ ಶ್ರೀ ಎಂ. ಪಿ. ಕಂಗ್ರಾಳಕರ ಸರ್, ಶ್ರೀ ಎಂ. ಎಂ. ಮಂತ್ರೇಶಿ ಸರ್, ಶ್ರೀ ಜಿ. ಎನ್. ನಾಕಾಡಿ ಸರ್ ಹಾಗೂ ಶ್ರೀ ರೋಹಿತ್ ಪಾಟೀಲ ಸರ್ ಉಪಸ್ಥಿತರಿದ್ದರು.
ಶಿಕ್ಷಣ ಸಚಿವರೊಂದಿಗೆ ನಡೆದ ಈ ಸಕಾರಾತ್ಮಕ ಚರ್ಚೆಯಿಂದಾಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಬಹುಕಾಲದ ಸಮಸ್ಯೆಗಳ ಪರಿಹಾರದ ಕುರಿತು ಆಶಾದಾಯಕ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕ ವೃಂದದಲ್ಲಿ ತೃಪ್ತಿ ಹಾಗೂ ಸಂತಸ ವ್ಯಕ್ತವಾಗುತ್ತಿದೆ.

