लग्नाचे आमिष दाखवून चार वर्षे प्रेम; विवाहाचा आग्रह धरताच प्रेयसीची निर्घृण हत्या! गोकाक धबधब्याजवळील घटनेने खळबळ; मृतदेह काटेरी झुडपांत फेकून पुरावे नष्ट करण्याचा प्रयत्न.
बेळगाव : प्रतिनिधी
लग्नाचे आमिष दाखवून तब्बल चार वर्षे प्रेमसंबंध ठेवले. मात्र, विवाहाचा आग्रह धरताच प्रेयसीची हत्या करून तिचा मृतदेह गोकाक धबधब्याच्या डोंगर उतारावरील काटेरी झुडपांत फेकून दिल्याची धक्कादायक घटना उघडकीस आली आहे. या घटनेमुळे बेळगाव जिल्ह्यात खळबळ उडाली आहे.
रायबाग तालुक्यातील हारुगिरी गावची रक्षिता सारिकर (वय 25) असे हत्या झालेल्या युवतीचे नाव आहे. अथणी तालुक्यातील अडळहट्टी गावचा बसाप्पा सिद्धाप्पा सातन्नवन्नर याच्यावर हत्येचा आरोप करण्यात आला आहे.
आरोपी बसाप्पा याने रक्षिताला विवाह करण्याचे आश्वासन देत गेल्या चार वर्षांपासून प्रेमसंबंध ठेवले होते. मात्र, लग्नाचा विषय वारंवार पुढे ढकलण्यात येत असल्याने रक्षिताने विवाहासाठी आग्रह धरला. त्यानंतर 28 ऑक्टोबर रोजी आरोपी तिला हारुगिरी येथून गोकाक धबधब्यावर घेऊन आला.
सायंकाळी सुमारे चारच्या सुमारास धबधब्याच्या रस्त्यालगत असलेल्या कठड्यावर दोघे बसून बोलत होते. यावेळी, चार वर्षांपासून लग्नाचे आश्वासन देऊनही आता विवाह का करीत नाहीस, असा सवाल रक्षिताने आरोपीला केला. यावरून दोघांमध्ये वादावादी झाली.
या वादातून संतप्त झालेल्या आरोपीने रक्षिताच्या गालावर जोरदार मारहाण केली. त्यानंतर हाताने तिचा गळा आवळून आणि पुढे ओढणीने गळा आवळून तिची हत्या केल्याचा आरोप युवतीच्या कुटुंबीयांनी तक्रारीत केला आहे.
हत्या केल्यानंतर आरोपीने रक्षिताचा मृतदेह धबधब्याच्या डोंगर उतारावरील काटेरी झुडपांमध्ये फेकून देत पुरावे नष्ट करण्याचा प्रयत्न केल्याचेही तक्रारीत नमूद करण्यात आले आहे.
या प्रकरणी गोकाक शहर पोलीस ठाण्यात गुन्हा दाखल करण्यात आला असून, पोलिसांकडून पुढील तपास सुरू आहे.
ಪ್ರೀತಿಸಿದ ಯುವತಿ ಮದುವೆ ವಿಷಯ ಪ್ರಸ್ತಾಪಿಸಿದಾಗ ಕೋಪಗೊಂಡು ಗುಡ್ಡದ ಮೇಲಿಂದ ಎಸೆದು ಕೊಲೆ ಮಾಡಿದ ಪಾಪಿ ಪ್ರೇಮಿ.
ಬೆಳಗಾವಿ
ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷ ಪ್ರೀತಿಸಿ, ಬಳಿಕ ಮದುವೆಯಾಗುವಂತೆ ಒತ್ತಾಯಿಸಿದ ಯುವತಿಯನ್ನೇ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಕೊಲೆಯಾದ ಯುವತಿ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಿದ್ದಪ್ಪ ಸಾತನ್ನವಣ್ಣರ ಕೊಲೆ ಆರೋಪಿಯಾಗಿದ್ದಾನೆ.
ಆರೋಪಿಯು ರಕ್ಷಿತಾಳಿಗೆ ಮದುವೆಯಾಗುವುದಾಗಿ ನಂಬಿಸಿ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಮದುವೆಯ ವಿಚಾರವನ್ನು ಮುಂದೂಡುತ್ತಾ ಬಂದಿದ್ದರಿಂದ ಅ. 28 ರಂದು ಆಕೆಯನ್ನು ಹಾರುಗೇರಿಯಿಂದ ಗೋಕಾಕ್ ಫಾಲ್ಸ್ಗೆ ಕರೆದುಕೊಂಡು ಬಂದು
ಸಂಜೆ ಸುಮಾರು 4 ಗಂಟೆಗೆ ಫಾಲ್ಸ್ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತನಾಡುತ್ತಿದ್ದಾಗ, ಮದುವೆಯಾಗುವುದಾಗಿ ಹೇಳಿ ಇಷ್ಟು ವರ್ಷ ಕಳೆದರೂ ಈಗ ಏಕೆ ಮದುವೆಯಾಗುತ್ತಿಲ್ಲ ಎಂದು ರಕ್ಷಿತಾ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಆಕ್ರೋಶಗೊಂಡ ಆರೋಪಿಯು ಯುವತಿಯ ಕೆನ್ನೆಗೆ ಬಲವಾಗಿ ಹೊಡೆದು, ಕೈಯಿಂದ ಕುತ್ತಿಗೆ ಹಿಸುಕಿ ಬಳಿಕ ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಯವತಿ ಕುಟುಂಬಸ್ಥರು ದೂರಿನಲ್ಲಿ ಆರೂಪಿಸಿದ್ದಾರೆ.
ನಂತರ ಮೃತದೇಹವನ್ನು ಫಾಲ್ಸ್ನ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳಿನ ಪೊದೆಗಳ ಮಧ್ಯೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಈ ಕುರಿತು ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

