जय जवान जय किसान संघटनेतर्फे उद्यापासून भव्य जंगी बैलगाडी शर्यतीचा थरार! मोठ्या गटातील विजेत्याला HF 100 बाईक.
खानापूर : प्रतिनिधी
जय जवान जय किसान शर्यत संघटनेच्या वतीने आणि सौजन्याने एका बैलगाडीची चाके न बांधता बैलजोडीने गाडा ओढण्याची भव्य जंगी बैलगाडी शर्यत आयोजित करण्यात आली आहे. उद्या मंगळवार दिनांक 27 ऑक्टोंबर 2026 रोजी या बैलगाडा शर्यतीचे उद्घाटन होणार आहे. गुरुवार, दि. 29 ऑक्टोबर 2026 पर्यंत चालणाऱ्या या शर्यतीत बैलजोड्यांचा वेग, ताकद आणि कौशल्य पाहण्याची संधी शौकिनांना मिळणार आहे. या स्पर्धेसाठी मोठा गट आणि लहान गट असे दोन गट करण्यात आले असून, दोन्ही गटांतील विजेत्यांसाठी आकर्षक बक्षिसांची व्यवस्था करण्यात आली आहे.
या स्पर्धेचे उद्घाटन खानापूरचे आमदार विठ्ठल हलगेकर यांच्या हस्ते होणार आहे. यावेळी जय जवान जय किसान संघटनेचे संस्थापक ऑनररी सुभेदार मेजर हणमंत मल्हारी गुरव उपस्थित राहणार आहेत. कार्यक्रमाच्या अध्यक्षस्थानी संघटनेचे अध्यक्ष सदानंद परशराम होसूरकर असणार आहेत.
दीपप्रज्वलनाचा कार्यक्रम माजी आमदार अरविंद पाटील, भाजपचे राज्य कार्यकारिणी सदस्य प्रमोद कोचेरी आणि माजी आमदार दिगंबर पाटील यांच्या उपस्थितीत होणार असून, यावेळी विविध क्षेत्रांतील मान्यवर उपस्थित राहणार आहेत.
मोठ्या गटासाठी HF 100 बाईकसह 16 बक्षिसे…
मोठ्या गटासाठी प्रवेश शुल्क 4 हजार रुपये ठेवण्यात आले आहे. या गटातील प्रथम क्रमांकाच्या विजेत्याला HF 100 बाईक देण्यात येणार आहे. त्याचबरोबर द्वितीय क्रमांकासाठी 41 हजार 1 रुपये, तृतीय क्रमांकासाठी 31 हजार 1 रुपये, चौथ्या क्रमांकासाठी 21 हजार 1 रुपये, पाचव्या क्रमांकासाठी 16 हजार 1 रुपये आणि सहाव्या क्रमांकासाठी 14 हजार 1 रुपयांचे बक्षीस देण्यात येणार आहे.
सातव्या क्रमांकासाठी 12 हजार 1 रुपये, आठव्या क्रमांकासाठी 10 हजार 1 रुपये, नवव्या क्रमांकासाठी 8 हजार 1 रुपये, दहाव्या क्रमांकासाठी 7 हजार 1 रुपये, अकराव्या क्रमांकासाठी 6 हजार 1 रुपये, बाराव्या क्रमांकासाठी 5 हजार 1 रुपये, तेराव्या क्रमांकासाठी 4 हजार 1 रुपये, चौदाव्या क्रमांकासाठी 3 हजार 501 रुपये, पंधराव्या क्रमांकासाठी 3 हजार 101 रुपये आणि सोळाव्या क्रमांकासाठी 2 हजार 501 रुपयांचे बक्षीस जाहीर करण्यात आले आहे.
या गटातील बक्षिसांसाठी मंडळासह लक्ष्मण बारकू बामणे, आप्पय्या गुरव (डेव्हलपर्स, खानापूर), विराज स्टील अँड हार्डवेअर (भंडरगाळी), लक्ष्मण झांजरे, रामचंद्र कल्लाप्पा पाटील, चांगाप्पा कृष्णा बाचोळकर, लक्ष्मण महादेव मोरे, बबन नागेश डेळेकर, गोविंद गणपती जाधव आणि विनायक प्रकाश पाटील यांनी योगदान दिले आहे.
लहान गटासाठीही आकर्षक रोख बक्षिसे….
लहान गटासाठी प्रवेश शुल्क 2 हजार रुपये ठेवण्यात आले आहे. या गटातील प्रथम क्रमांकासाठी 21 हजार 1 रुपये, द्वितीय क्रमांकासाठी 18 हजार 1 रुपये, तृतीय क्रमांकासाठी 15 हजार 1 रुपये, चौथ्या क्रमांकासाठी 12 हजार 1 रुपये आणि पाचव्या क्रमांकासाठी 10 हजार 1 रुपयांचे बक्षीस देण्यात येणार आहे.
सहाव्या क्रमांकासाठी 9 हजार 1 रुपये, सातव्या क्रमांकासाठी 8 हजार 1 रुपये, आठव्या क्रमांकासाठी 7 हजार 1 रुपये, नवव्या क्रमांकासाठी 6 हजार 1 रुपये आणि दहाव्या क्रमांकासाठी 5 हजार 1 रुपयांचे बक्षीस जाहीर करण्यात आले आहे.
अकराव्या क्रमांकासाठी 4 हजार 501 रुपये, बाराव्या क्रमांकासाठी 4 हजार 1 रुपये, तेराव्या क्रमांकासाठी 3 हजार 501 रुपये, चौदाव्या क्रमांकासाठी 3 हजार 1 रुपये, पंधराव्या क्रमांकासाठी 2 हजार 501 रुपये, सोळाव्या क्रमांकासाठी 2 हजार 101 रुपये आणि सतराव्या क्रमांकासाठी 1 हजार 501 रुपयांचे बक्षीस ठेवण्यात आले आहे.
याशिवाय एकविसाव्या क्रमांकासाठी 2 हजार 101 रुपयांचे लकी नंबर बक्षीस जाहीर करण्यात आले आहे. या गटातील बक्षिसांसाठी मंडळासह महादेव भ. पार्सेकर, लक्ष्मण चाळगुंडे (कान्सुल), रमेश बाळू पाटील (माजी सैनिक, बेकवाड), निलकंठ गं. पाटील आणि अजीत म. पाटील (भंडरगाळी) यांनी योगदान दिले आहे.
बैलगाडी शर्यतप्रेमींमध्ये उत्सुकता….
बैलगाडी शर्यतीला ग्रामीण भागात मोठी परंपरा असून, बैलजोड्यांचे सामर्थ्य, वेग आणि शर्यतीतील चुरस हे या स्पर्धेचे प्रमुख आकर्षण असते. मोठ्या गटातील विजेत्याला मोटारसायकल मिळणार असल्याने तसेच लहान गटातही विविध क्रमांकांसाठी रोख बक्षिसे असल्याने स्पर्धकांमध्ये उत्सुकता निर्माण झाली आहे.
या भव्य जंगी शर्यतीत बैलगाडी शर्यतप्रेमींनी मोठ्या संख्येने उपस्थित राहून स्पर्धेचा आनंद घ्यावा, असे आवाहन जय जवान जय किसान शर्यत संघटनेच्या वतीने करण्यात आले आहे.
संपर्क क्रमांक : 7676014436 / 9108369317/ 9743741588 / 9164564392 / 9606382297 / 8861471519
ಜೈ ಜವಾನ್ ಜೈ ಕಿಸಾನ್ ಸಂಘಟನೆಯ ವತಿಯಿಂದ ನಾಳೆಯಿಂದ ಭವ್ಯ ಜಂಗಿ ಎತ್ತಿನಗಾಡಿ ಓಡಿಸುವ ರೋಚಕ ಸ್ಪರ್ಧೆ! ಹಿರಿಯ (ದೊಡ್ಡ) ಗುಂಪಿನ ವಿಜೇತರಿಗೆ HF 100 ಬೈಕ್ ಬಹುಮಾನ.
ಖಾನಾಪುರ : ಪ್ರತಿನಿಧಿ
ಜೈ ಜವಾನ್ ಜೈ ಕಿಸಾನ್ ಎತ್ತಿನಗಾಡಿ ಓಡಿಸುವ ಸಂಘಟನೆ ವತಿಯಿಂದ ಹಾಗೂ ಸೌಜನ್ಯದಿಂದ ಒಂದು ಎತ್ತಿನಗಾಡಿಯ ಚಕ್ರ ಕಟ್ಟದೆ, ಎತ್ತುಗಳ ಜೋಡಿಯಿಂದ ಗಾಡಿಯನ್ನು ಓಡಿಸುವ ಭವ್ಯ ಜಂಗಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಾಳೆ ಮಂಗಳವಾರ, ದಿನಾಂಕ 27 ಅಕ್ಟೋಬರ್ 2026 ರಂದು ಈ ಎತ್ತಿನಗಾಡಿ ಓಟದ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ. ಗುರುವಾರ, ದಿನಾಂಕ 29 ಅಕ್ಟೋಬರ್ 2026 ರವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಎತ್ತುಗಳ ಜೋಡಿಯ ವೇಗ, ಶಕ್ತಿ ಹಾಗೂ ಕೌಶಲ್ಯವನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆ. ಈ ಸ್ಪರ್ಧೆಯಲ್ಲಿ ಹಿರಿಯ (ದೊಡ್ಡ) ಗುಂಪು ಮತ್ತು ಕಿರಿಯ (ಸಣ್ಣ) ಗುಂಪು ಎಂಬ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಎರಡೂ ಗುಂಪುಗಳ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ಈ ಸ್ಪರ್ಧೆಯನ್ನು ಖಾನಾಪುರ ತಾಲೂಕಿನ ಜನ ಪ್ರಿಯ ಶಾಸಕ ವಿಠ್ಠಲ ಹಲಗೇಕರ ಅವರ ಹಸ್ತದಿಂದ ಉದ್ಘಾಟಿಸಲಾಗುವುದು. ಈ ಸಂದರ್ಭದಲ್ಲಿ ಜೈ ಜವಾನ್ ಜೈ ಕಿಸಾನ್ ಸಂಘಟನೆಯ ಸಂಸ್ಥಾಪಕರಾದ ಆನರರಿ ಸುಬೇದಾರ್ ಮೇಜರ್ ಹನುಮಂತ ಮಲ್ಹಾರಿ ಗುರವ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಸದಾನಂದ ಪರಶರಾಮ ಹೊಸೂರಕರ ವಹಿಸಲಿದ್ದಾರೆ.
ದೀಪಪ್ರಜ್ವಲನೆ ಕಾರ್ಯಕ್ರಮವು ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೊಚೇರಿ ಹಾಗೂ ಮಾಜಿ ಶಾಸಕ ದಿಗಂಬರ ಪಾಟೀಲ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ಹಿರಿಯ (ದೊಡ್ಡ) ಗುಂಪಿಗೆ HF 100 ಬೈಕ್ ಸೇರಿದಂತೆ 16 ಬಹುಮಾನಗಳು…
ಹಿರಿಯ (ದೊಡ್ಡ ) ಗುಂಪಿಗೆ ಪ್ರವೇಶ ಶುಲ್ಕ 4 ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ. ಈ ಗುಂಪಿನಲ್ಲಿ ಪ್ರಥಮ ಸ್ಥಾನ ಗಳಿಸುವ ವಿಜೇತರಿಗೆ ಬಹುಮಾನ ವಾಗಿ HF 100 ಬೈಕ್ ನೀಡಲಾಗುವುದು. ಅದೇ ರೀತಿ ದ್ವಿತೀಯ ಸ್ಥಾನಕ್ಕೆ 41 ಸಾವಿರ 1 ರೂಪಾಯಿ, ತೃತೀಯ ಸ್ಥಾನಕ್ಕೆ 31 ಸಾವಿರ 1 ರೂಪಾಯಿ, ನಾಲ್ಕನೇ ಸ್ಥಾನಕ್ಕೆ 21 ಸಾವಿರ 1 ರೂಪಾಯಿ, ಐದನೇ ಸ್ಥಾನಕ್ಕೆ 16 ಸಾವಿರ 1 ರೂಪಾಯಿ ಹಾಗೂ ಆರನೇ ಸ್ಥಾನಕ್ಕೆ 14 ಸಾವಿರ 1 ರೂಪಾಯಿ ಬಹುಮಾನ ನೀಡಲಾಗುವುದು.
ಏಳನೇ ಸ್ಥಾನಕ್ಕೆ 12 ಸಾವಿರ 1 ರೂಪಾಯಿ, ಎಂಟನೇ ಸ್ಥಾನಕ್ಕೆ 10 ಸಾವಿರ 1 ರೂಪಾಯಿ, ಒಂಬತ್ತನೇ ಸ್ಥಾನಕ್ಕೆ 8 ಸಾವಿರ 1 ರೂಪಾಯಿ, ಹತ್ತನೇ ಸ್ಥಾನಕ್ಕೆ 7 ಸಾವಿರ 1 ರೂಪಾಯಿ, ಹನ್ನೊಂದನೇ ಸ್ಥಾನಕ್ಕೆ 6 ಸಾವಿರ 1 ರೂಪಾಯಿ, ಹನ್ನೆರಡನೇ ಸ್ಥಾನಕ್ಕೆ 5 ಸಾವಿರ 1 ರೂಪಾಯಿ, ಹದಿಮೂರನೇ ಸ್ಥಾನಕ್ಕೆ 4 ಸಾವಿರ 1 ರೂಪಾಯಿ, ಹದಿನಾಲ್ಕನೇ ಸ್ಥಾನಕ್ಕೆ 3 ಸಾವಿರ 501 ರೂಪಾಯಿ, ಹದಿನೈದನೇ ಸ್ಥಾನಕ್ಕೆ 3 ಸಾವಿರ 101 ರೂಪಾಯಿ ಹಾಗೂ ಹದಿನಾರನೇ ಸ್ಥಾನಕ್ಕೆ 2 ಸಾವಿರ 501 ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಈ ಗುಂಪಿನ ಬಹುಮಾನಗಳಿಗೆ ಸಂಘಟನೆಯೊಂದಿಗೆ ಲಕ್ಷ್ಮಣ ಬಾರಕು ಬಾಮಣೆ, ಅಪ್ಪಯ್ಯ ಗುರವ (ಡೆವಲಪರ್ಸ್, ಖಾನಾಪುರ), ವಿರಾಜ್ ಸ್ಟೀಲ್ ಆ್ಯಂಡ್ ಹಾರ್ಡ್ವೇರ್ (ಭಂಡರಗಾಳಿ), ಲಕ್ಷ್ಮಣ ಝಾಂಜರೆ, ರಾಮಚಂದ್ರ ಕಲ್ಲಪ್ಪ ಪಾಟೀಲ, ಚಾಂಗಪ್ಪ ಕೃಷ್ಣ ಬಾಚೋಳಕರ, ಲಕ್ಷ್ಮಣ ಮಹಾದೇವ ಮೋರೆ, ಬಬನ್ ನಾಗೇಶ ದೆಳೆಕರ, ಗೋವಿಂದ ಗಣಪತಿ ಜಾಧವ ಹಾಗೂ ವಿನಾಯಕ ಪ್ರಕಾಶ ಪಾಟೀಲ ಅವರು ಕೊಡುಗೆ ನೀಡಿದ್ದಾರೆ.
ಕಿರಿಯ (ಸಣ್ಣ) ಗುಂಪಿಗೂ ಆಕರ್ಷಕ ನಗದು ಬಹುಮಾನಗಳು…
ಕಿರಿಯ (ಸಣ್ಣ) ಗುಂಪಿಗೆ ಪ್ರವೇಶ ಶುಲ್ಕ 2 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಈ ಗುಂಪಿನಲ್ಲಿ ಪ್ರಥಮ ಸ್ಥಾನಕ್ಕೆ 21 ಸಾವಿರ 1 ರೂಪಾಯಿ, ದ್ವಿತೀಯ ಸ್ಥಾನಕ್ಕೆ 18 ಸಾವಿರ 1 ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ 1 ರೂಪಾಯಿ, ನಾಲ್ಕನೇ ಸ್ಥಾನಕ್ಕೆ 12 ಸಾವಿರ 1 ರೂಪಾಯಿ ಹಾಗೂ ಐದನೇ ಸ್ಥಾನಕ್ಕೆ 10 ಸಾವಿರ 1 ರೂಪಾಯಿ ಬಹುಮಾನ ನೀಡಲಾಗುವುದು.
ಆರನೇ ಸ್ಥಾನಕ್ಕೆ 9 ಸಾವಿರ 1 ರೂಪಾಯಿ, ಏಳನೇ ಸ್ಥಾನಕ್ಕೆ 8 ಸಾವಿರ 1 ರೂಪಾಯಿ, ಎಂಟನೇ ಸ್ಥಾನಕ್ಕೆ 7 ಸಾವಿರ 1 ರೂಪಾಯಿ, ಒಂಬತ್ತನೇ ಸ್ಥಾನಕ್ಕೆ 6 ಸಾವಿರ 1 ರೂಪಾಯಿ ಹಾಗೂ ಹತ್ತನೇ ಸ್ಥಾನಕ್ಕೆ 5 ಸಾವಿರ 1 ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಹನ್ನೊಂದನೇ ಸ್ಥಾನಕ್ಕೆ 4 ಸಾವಿರ 501 ರೂಪಾಯಿ, ಹನ್ನೆರಡನೇ ಸ್ಥಾನಕ್ಕೆ 4 ಸಾವಿರ 1 ರೂಪಾಯಿ, ಹದಿಮೂರನೇ ಸ್ಥಾನಕ್ಕೆ 3 ಸಾವಿರ 501 ರೂಪಾಯಿ, ಹದಿನಾಲ್ಕನೇ ಸ್ಥಾನಕ್ಕೆ 3 ಸಾವಿರ 1 ರೂಪಾಯಿ, ಹದಿನೈದನೇ ಸ್ಥಾನಕ್ಕೆ 2 ಸಾವಿರ 501 ರೂಪಾಯಿ, ಹದಿನಾರನೇ ಸ್ಥಾನಕ್ಕೆ 2 ಸಾವಿರ 101 ರೂಪಾಯಿ ಹಾಗೂ ಹದಿನೇಳನೇ ಸ್ಥಾನಕ್ಕೆ 1 ಸಾವಿರ 501 ರೂಪಾಯಿ ಬಹುಮಾನ ನಿಗದಿಪಡಿಸಲಾಗಿದೆ.
ಇದರ ಜೊತೆಗೆ ಇಪ್ಪತ್ತೊಂದನೇ ಸ್ಥಾನಕ್ಕೆ 2 ಸಾವಿರ 101 ರೂಪಾಯಿಗಳ ಲಕ್ಕಿ ನಂಬರ್ ಬಹುಮಾನವನ್ನು ಘೋಷಿಸಲಾಗಿದೆ. ಈ ಗುಂಪಿನ ಬಹುಮಾನಗಳಿಗೆ ಸಂಘಟನೆಯೊಂದಿಗೆ ಮಹಾದೇವ ಭ. ಪಾರ್ಸೇಕರ, ಲಕ್ಷ್ಮಣ ಚಾಳಗುಂಡೆ (ಕಾನ್ಸುಲಿ), ರಮೇಶ ಬಾಳು ಪಾಟೀಲ (ಮಾಜಿ ಸೈನಿಕ, ಬೇಕವಾಡ), ನೀಲಕಂಠ ಗಂ. ಪಾಟೀಲ ಹಾಗೂ ಅಜಿತ್ ಮ. ಪಾಟೀಲ (ಭಂಡರಗಾಳಿ) ಅವರು ಕೊಡುಗೆ ನೀಡಿದ್ದಾರೆ.
ಎತ್ತಿನಗಾಡಿ ಓಟದ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ…
ಗ್ರಾಮೀಣ ಭಾಗದಲ್ಲಿ ಎತ್ತಿನಗಾಡಿ ಓಟಕ್ಕೆ ವಿಶೇಷ ಪರಂಪರೆಯಿದ್ದು, ಎತ್ತುಗಳ ಜೋಡಿಯ ಸಾಮರ್ಥ್ಯ, ವೇಗ ಹಾಗೂ ಸ್ಪರ್ಧೆಯಲ್ಲಿನ ಪೈಪೋಟಿ ಈ ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿದೆ. ದೊಡ್ಡ ಗುಂಪಿನ ವಿಜೇತರಿಗೆ ಮೋಟಾರ್ಸೈಕಲ್ ದೊರೆಯಲಿರುವುದರಿಂದ ಹಾಗೂ ಸಣ್ಣ ಗುಂಪಿನಲ್ಲಿಯೂ ವಿವಿಧ ಸ್ಥಾನಗಳಿಗೆ ನಗದು ಬಹುಮಾನಗಳನ್ನು ಘೋಷಿಸಿರುವುದರಿಂದ ಸ್ಪರ್ಧಾಳುಗಳಲ್ಲಿ ಹೆಚ್ಚಿನ ಉತ್ಸಾಹ ಮತ್ತು ಕುತೂಹಲ ಮೂಡಿದೆ.
ಈ ಭವ್ಯ ಜಂಗಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಆನಂದಿಸಬೇಕೆಂದು ಜೈ ಜವಾನ್ ಜೈ ಕಿಸಾನ್ ಎತ್ತಿನಗಾಡಿ ಓಟದ ಸಂಘಟನೆಯ ವತಿಯಿಂದ ಮನವಿ ಮಾಡಲಾಗಿದೆ.
ನೋಂದಣಿ ಮಾಡಿಕೊಳ್ಳಲು ಸಂಪರ್ಕ ಸಂಖ್ಯೆಗಳು : 7676014436 / 9108369317 / 9743741588 / 9164564392 / 9606382297 / 8861471519

