खानापूर तालुका दुष्काळग्रस्त घोषित; लिंगनमठमध्ये शेतकऱ्यांचा विजयोत्सव!
कक्केरी, ता. 11 : खानापूर तालुक्याचा दुष्काळग्रस्त क्षेत्रांच्या यादीत समावेश करण्यात आल्याने शेतकरी आणि विविध संघटनांच्या पदाधिकाऱ्यांमध्ये आनंदाचे वातावरण निर्माण झाले आहे. या निर्णयाच्या पार्श्वभूमीवर शनिवारी लिंगनमठ येथील चन्नबसवेश्वर मंदिरासमोर विजयोत्सव साजरा करण्यात आला. यावेळी फटाके फोडून, जयघोष करत आणि साखर वाटून आनंद व्यक्त करण्यात आला.

खानापूर तालुक्याचा दुष्काळग्रस्त क्षेत्रांच्या यादीत समावेश न झाल्याने शेतकरी आणि विविध संघटनांनी तीव्र नाराजी व्यक्त केली होती. या मागणीसाठी 28 सप्टेंबर रोजी अखिल कर्नाटक रैत संघ (रि.), बेंगळुरू, कर्नाटक रक्षणा वेदिके, दलित संघटना, महिला संघटना, कर्नाटक राज्य रैत संघ, अखंड कर्नाटक रैत संघ यांसह अनेक संघटनांचे पदाधिकारी आणि तालुक्यातील ग्रामस्थांनी एकत्र येत आंदोलन केले होते.
ताळगुप्पा–बेळगाव तसेच रामनगर–धारवाड राज्य महामार्गावरील लिंगनमठ क्रॉस येथे सलग चार तास रास्ता रोको आंदोलन करण्यात आले. खानापूर तालुका दुष्काळग्रस्त घोषित करावा, उसाला प्रतिटन ६ हजार रुपये दर द्यावा, शेतकऱ्यांचे कर्ज माफ करावे, यांसह विविध मागण्या यावेळी करण्यात आल्या.
या मागण्यांबाबत 8 ऑक्टोबरपर्यंत सकारात्मक निर्णय न झाल्यास तीव्र आंदोलन छेडण्याचा इशाराही संघटनांनी दिला होता. यासंदर्भात खानापूरचे तहसीलदार दुंडप्पा कोमार यांच्या माध्यमातून मुख्यमंत्री डी. के. शिवकुमार यांना निवेदन पाठविण्यात आले होते.
या मागण्यांची दखल घेत मुख्यमंत्री डी. के. शिवकुमार, बेळगावचे जिल्हाधिकारी, खानापूरचे तहसीलदार तसेच खानापूरचे आमदार विठ्ठल हलगेकर यांच्या प्रयत्नांमुळे खानापूर तालुक्याचा दुष्काळग्रस्त क्षेत्रांच्या यादीत समावेश करण्यात आल्याने शेतकऱ्यांनी समाधान व्यक्त केले.
मान्यवरांची उपस्थिती
लिंगनमठ येथे झालेल्या विजयोत्सवप्रसंगी नंदगड मार्केटिंग सोसायटीचे अध्यक्ष श्रीशैल माटोळी, ग्रामपंचायतीचे माजी अध्यक्ष काशिम हत्तिहोळी, अखिल कर्नाटक रैत संघाचे (रि.), बेंगळुरूचे राज्य उपाध्यक्ष किशोर मिठारी यांनी मनोगत व्यक्त केले.
यावेळी रैत संघाचे अध्यक्ष बाबू बिजापूर, शेतकरी नेते पांडू मिटगार, महांतेश संगोळी, गंगाधर बागेवाडी, बसवराज मुगळिहाळ, धरनेंद्र पाशेट्टी, होंडप्पा गद्दिकेरी, बसनगौडा पाटील, बसवराज नायक, अप्पय्या हिरेमठ, शमीर हत्तिहोळी, राजू रपाटी, अशोक माटोळी, चंबनगौडा पाटील, प्रकाश नेसरगी यांच्यासह विविध संघटनांचे पदाधिकारी, कार्यकर्ते आणि ग्रामस्थ मोठ्या संख्येने उपस्थित होते.
खानापूर तालुक्याचा दुष्काळग्रस्त यादीत समावेश झाल्याने शेतकऱ्यांच्या लढ्याला यश मिळाल्याची भावना व्यक्त करत उपस्थितांनी आनंदोत्सव साजरा केला.
ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ; ಲಿಂಗನಮಠದಲ್ಲಿ ರೈತರಿಂದ ವಿಜಯೋತ್ಸವ! ಕಕ್ಕೇರಿ.
ಖಾನಾಪುರ ತಾಲೂಕು ಬರಗಾಲ ಘೋಷಣೆಯ ಪಟ್ಟಿಯಿಂದ ಕೈ ಬಿಟ್ಟಿದ್ದರಿಂದ ದಿ . 28 ಸೆಪ್ಟಂಬರ್ ಸೋಮವಾರದಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು ಮಹಿಳಾ ಸಂಘಟನೆಗಳು, ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಸಮಸ್ತ ತಾಲೂಕಿನ ಗ್ರಾಮಸ್ಥರು ತಾಳಗುಪ್ಪ ಬೆಳಗಾವಿ ಹಾಗೂ ರಾಮನಗರ ಧಾರವಾಡ ರಾಜ್ಯ ಹೆದ್ದಾರಿ ಲಿಂಗನಮಠ ಕ್ರಾಸ್ ಬಳಿ ಸತತ ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ಚಳವಳಿ ಮಾಡಿ. ಬರಪೀಡಿತ ಪ್ರದೇಶವೆಂದು ಘೋಷಿಸಿ ಹಾಗೂ ಪ್ರತಿ ಟನ್ ಕಬ್ಬಿಗೆ 6000 ಸಾವಿರ ರೂ. ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.8 ಗುರುವಾರ ಒಳಗಾಗಿ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಖಾನಾಪುರ ತಹಶೀಲ್ದಾರ ದುಂಡಪ್ಪ ಕೋಮಾರ ಇವರು ಮುಖಾಂತರ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆ ಮನವಿ ಪತ್ರವನ್ನು ಕಳಿಸಲಾಗಿತ್ತು. ಸ್ಪಂದಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರರವರು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು, ತಾಲೂಕಾ ದಂಡಾಧಿಕಾರಿಗಳು, ಖಾನಾಪುರ ತಾಲೂಕಿನ ಜನ ಪ್ರಿಯ ಶಾಸಕ ವಿಠ್ಠಲ ಹಲಗೇಕರ. ಖಾನಾಪುರ ತಾಲೂಕು ಬರಗಾಲ ಘೋಷಣೆ ರಾಜ್ಯದ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಜಾರಿ ಮಾಡಿದ್ದಕ್ಕೆ
ಲಿಂಗನಮಠ ಗ್ರಾಮದ ಚನ್ನಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶನಿವಾರದಂದು ವಿಜಯೋತ್ಸವ ಆಚರಣೆ ಮಾಡಿ ಪಟಾಕ್ಷಿ ಸಿಡಿಸಿ, ಜಯ ಘೋಷಣೆ ಹಾಕಿ ,ಸಿಹಿ ಹಂಚಿ ಸಂಭ್ರಮ ಸಡಗರದೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ನಂದಗಡ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಶ್ರೀಶೈಲ ಮಾಟೋಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ, ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ, ಮಾತನಾಡಿದರು.
ರೈತ ಸಂಘದ ಅಧ್ಯಕ್ಷ ಬಾಬು ಬಿಜಾಪುರ್, ರೈತ ಮುಖಂಡರಾದ ಪಾಂಡು ಮಿಟಗಾರ, ಮಹಾಂತೇಶ ಸಂಗೊಳ್ಳಿ, ಗಂಗಾಧರ ಬಾಗೇವಾಡಿ, ಬಸವರಾಜ ಮುಗಳಿ ಹಾಳ, ಧರನೇಂದ್ರ ಪಾಶೆಟ್ಟಿ, ಹೊಂಡಪ್ಪಾ ಗದ್ದಿಕೇರಿ, ಬಸನಗೌಡ ಪಾಟೀಲ, ಬಸವರಾಜ್ ನಾಯಕ, ಅಪ್ಪಯ್ಯ ಹಿರೇಮಠ, ಶಮೀರ್ ಹಟ್ಟಿಹೊಳಿ ,ರಾಜು ರಪಾಟಿ, ಅಶೋಕ ಮಾಟೋಳ್ಳಿ, ಚಂಬನಗೌಡ ಪಾಟೀಲ, ಪ್ರಕಾಶ ನೇಸರಗಿ ಸೇರಿದಂತೆ
ಸುತ್ತಮುತ್ತಲಿನ ಗ್ರಾಮಸ್ಥರು. ಪಟಾಕ್ಷಿ ಸಿಡಿಸಿ , ಜಯ ಘೋಷಣೆ ಹಾಕಿ,ಸಿಹಿ ಹಂಚಿ ಸಂಭ್ರಮ ಸಡಗರದೊಂದಿಗೆ ವಿಜಯೋತ್ಸವ ಆಚರಣೆ ಮಾಡಿದರು.
ಕಕ್ಕೇರಿ ; ಖಾನಾಪುರ ತಾಲೂಕು ಬರಗಾಲ ಘೋಷಣೆಯ ಪಟ್ಟಿಯಿಂದ ಕೈ ಬಿಟ್ಟಿದ್ದರಿಂದ ದಿ . 28 ಸೆಪ್ಟಂಬರ್ ಸೋಮವಾರದಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು ಮಹಿಳಾ ಸಂಘಟನೆಗಳು, ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಸಮಸ್ತ ತಾಲೂಕಿನ ಗ್ರಾಮಸ್ಥರು ತಾಳಗುಪ್ಪ ಬೆಳಗಾವಿ ಹಾಗೂ ರಾಮನಗರ ಧಾರವಾಡ ರಾಜ್ಯ ಹೆದ್ದಾರಿ ಲಿಂಗನಮಠ ಕ್ರಾಸ್ ಬಳಿ ಸತತ ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ಚಳವಳಿ ಮಾಡಿ. ಬರಪೀಡಿತ ಪ್ರದೇಶವೆಂದು ಘೋಷಿಸಿ ಹಾಗೂ ಪ್ರತಿ ಟನ್ ಕಬ್ಬಿಗೆ 6000 ಸಾವಿರ ರೂ. ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.8 ಗುರುವಾರ ಒಳಗಾಗಿ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಖಾನಾಪುರ ತಹಶೀಲ್ದಾರ ದುಂಡಪ್ಪ ಕೋಮಾರ ಇವರು ಮುಖಾಂತರ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆ ಮನವಿ ಪತ್ರವನ್ನು ಕಳಿಸಲಾಗಿತ್ತು. ಸ್ಪಂದಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರರವರು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು, ತಾಲೂಕಾ ದಂಡಾಧಿಕಾರಿಗಳು, ಖಾನಾಪುರ ತಾಲೂಕಿನ ಜನ ಪ್ರಿಯ ಶಾಸಕ ವಿಠ್ಠಲ ಹಲಗೇಕರ. ಖಾನಾಪುರ ತಾಲೂಕು ಬರಗಾಲ ಘೋಷಣೆ ರಾಜ್ಯದ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಜಾರಿ ಮಾಡಿದ್ದಕ್ಕೆ
ಲಿಂಗನಮಠ ಗ್ರಾಮದ ಚನ್ನಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶನಿವಾರದಂದು ವಿಜಯೋತ್ಸವ ಆಚರಣೆ ಮಾಡಿ ಪಟಾಕ್ಷಿ ಸಿಡಿಸಿ, ಜಯ ಘೋಷಣೆ ಹಾಕಿ ,ಸಿಹಿ ಹಂಚಿ ಸಂಭ್ರಮ ಸಡಗರದೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ನಂದಗಡ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಶ್ರೀಶೈಲ ಮಾಟೋಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ, ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ, ಮಾತನಾಡಿದರು.
ರೈತ ಸಂಘದ ಅಧ್ಯಕ್ಷ ಬಾಬು ಬಿಜಾಪುರ್, ರೈತ ಮುಖಂಡರಾದ ಪಾಂಡು ಮಿಟಗಾರ, ಮಹಾಂತೇಶ ಸಂಗೊಳ್ಳಿ, ಗಂಗಾಧರ ಬಾಗೇವಾಡಿ, ಬಸವರಾಜ ಮುಗಳಿ ಹಾಳ, ಧರನೇಂದ್ರ ಪಾಶೆಟ್ಟಿ, ಹೊಂಡಪ್ಪಾ ಗದ್ದಿಕೇರಿ, ಬಸನಗೌಡ ಪಾಟೀಲ, ಬಸವರಾಜ್ ನಾಯಕ, ಅಪ್ಪಯ್ಯ ಹಿರೇಮಠ, ಶಮೀರ್ ಹಟ್ಟಿಹೊಳಿ ,ರಾಜು ರಪಾಟಿ, ಅಶೋಕ ಮಾಟೋಳ್ಳಿ, ಚಂಬನಗೌಡ ಪಾಟೀಲ, ಪ್ರಕಾಶ ನೇಸರಗಿ ಸೇರಿದಂತೆ
ಸುತ್ತಮುತ್ತಲಿನ ಗ್ರಾಮಸ್ಥರು. ಪಟಾಕ್ಷಿ ಸಿಡಿಸಿ , ಜಯ ಘೋಷಣೆ ಹಾಕಿ,ಸಿಹಿ ಹಂಚಿ ಸಂಭ್ರಮ ಸಡಗರದೊಂದಿಗೆ ವಿಜಯೋತ್ಸವ ಆಚರಣೆ ಮಾಡಿದರು.



