खानापूर तालुका कुस्तीगीर संघटनेची बैठक 28 मार्च रोजी; कुस्ती मैदान आयोजनावर चर्चा.
खानापूर : खानापूर तालुका कुस्तीगीर संघटनेची महत्त्वपूर्ण बैठक शनिवार दिनांक 28 मार्च 2026 रोजी दुपारी 2.00 वाजता मलप्रभा क्रीडांगण येथील हनुमान मंदिरात आयोजित करण्यात आली आहे. या बैठकीस संघटनेचे सर्व पदाधिकारी व सदस्यांनी मोठ्या संख्येने उपस्थित राहावे, असे आवाहन संघटनेचे अध्यक्ष हनमंतराव गुरव व सेक्रेटरी सदानंद होसुरकर यांनी केले आहे.
सदर बैठकीमध्ये यावर्षी 2026 मध्ये कुस्ती मैदान भरवण्याबाबत तसेच स्पर्धेचे आयोजन, नियोजन आणि विविध प्रशासकीय बाबींवर सविस्तर चर्चा व विचारविनिमय करण्यात येणार आहे. तालुक्यातील कुस्ती परंपरा अधिक भक्कम करण्याच्या दृष्टीने ही बैठक महत्त्वाची मानली जात आहे.
ಖಾನಾಪೂರ ತಾಲ್ಲೂಕು ಕುಸ್ತಿ ಸಂಘಟನೆಯ ಸಭೆ ಮಾರ್ಚ್ 28ರಂದು; ಕುಸ್ತಿ ಮೈದಾನ ಆಯೋಜನೆ ಕುರಿತು ಚರ್ಚೆ.
ಖಾನಾಪೂರ : ಖಾನಾಪೂರ ತಾಲ್ಲೂಕು ಕುಸ್ತಿ ಸಂಘಟನೆಯ ಮಹತ್ವದ ಸಭೆ ಶನಿವಾರ ದಿನಾಂಕ 28 ಮಾರ್ಚ್ 2026ರಂದು ಮಧ್ಯಾಹ್ನ 2.00 ಗಂಟೆಗೆ ಮಲಪ್ರಭಾ ಕ್ರೀಡಾಂಗಣದ ಹತ್ತಿರ ಇರುವ ಹನುಮಾನ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಈ ಸಭೆಗೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕು ಎಂದು ಸಂಘಟನೆಯ ಅಧ್ಯಕ್ಷ ಹನಮಂತರಾವ್ ಗುರವ ಹಾಗೂ ಕಾರ್ಯದರ್ಶಿ ಸದಾನಂದ ಹೊಸೂರಕರ ಅವರು ವಿನಂತಿಸಿದ್ದಾರೆ.
ಈ ಸಭೆಯಲ್ಲಿ 2026ನೇ ಸಾಲಿನಲ್ಲಿ ಕುಸ್ತಿ ಮೈದಾನ ಆಯೋಜನೆ , ಸ್ಪರ್ಧೆಯ ವ್ಯವಸ್ಥೆ, ಯೋಜನೆ ಹಾಗೂ ವಿವಿಧ ಆಡಳಿತಾತ್ಮಕ ವಿಷಯಗಳ ಬಗ್ಗೆ ಸವಿಸ್ತಾರ ಚರ್ಚೆ ಮತ್ತು ವಿಚಾರ ಕುರಿತು ವಿನಿಮಯ ನಡೆಯಲಿದೆ. ತಾಲ್ಲೂಕಿನ ಕುಸ್ತಿ ಪರಂಪರೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ಸಭೆಯನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ.



