खानापूर परिसरात रविवारी (दि. 22 फेब्रुवारी) रोजी वीजपुरवठा बंद राहणार.
खानापूर ; तातडीच्या देखभाल व दुरुस्ती कामांमुळे रविवार, दि. 22 फेब्रुवारी 2026 रोजी सकाळी 9.00 ते सायंकाळी 6.00 वाजेपर्यंत वीजपुरवठा खंडित राहणार असल्याची माहिती हेस्कॉम विभागातर्फे देण्यात आली आहे.
33 के.व्ही. खानापूर उपकेंद्रातून वीजपुरवठा होणाऱ्या रुमेवाडी क्रॉस, दुर्गा नगर, खानापूर स्टेशन रोड, नागरगाळी, नागरगाळी रेल्वे स्टेशन, मुंडवाड, कुंभारडा, तारवाड, भालके बी.के., भालके के.एच., शिंदोळी, होनकल, सावरगाळी, अबनाळी, गवाळी, कोंगळा, आंबेवाडी, तिवोली, ढोकेगाळी, खानापूर शहर, शिवाजी नगर, रुमेवाडी, ओतोळी, मोदेकोप्प, नागुर्डा, रामगुरवाडी, आंबोळी, हरसनवाडी, असोगा, नेरसा, अशोक नगर, मंतुर्गा, शेडेगाळी तसेच हेम्माडगा या भागांमध्ये वीजपुरवठ्यात अनियमितता राहणार आहे.
तसेच संबंधित गावांतील सिंचन पंपसेट क्षेत्रांनाही याचा परिणाम होणार आहे. नागरिकांनी याची नोंद घ्यावी, असे आवाहन हेस्कॉम विभागातर्फे करण्यात आले आहे.
ಖಾನಾಪೂರ ಭಾಗದಲ್ಲಿ ನಾಳೆ ಭಾನುವಾರ (ದಿ. 22 ಫೆಬ್ರವರಿ) ವಿದ್ಯುತ್ ಸರಬರಾಜು ಸ್ಥಗಿತ.
ಖಾನಾಪೂರ ; ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾನುವಾರ, ದಿ. 22 ಫೆಬ್ರವರಿ 2026 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಹೆಸ್ಕಾಂ ಇಲಾಖೆ ತಿಳಿಸಿದೆ.
33 ಕೆ.ವಿ. ಖಾನಾಪೂರ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ರುಮೇವಾಡಿ ಕ್ರಾಸ್, ದುರ್ಗಾ ನಗರ, ಖಾನಾಪೂರ ಸ್ಟೇಷನ್ ರಸ್ತೆ, ನಾಗರಗಾಳಿ, ನಾಗರಗಾಳಿ ರೈಲು ನಿಲ್ದಾಣ, ಮುಂಡವಾಡ, ಕುಂಭಾರಡಾ, ತಾರವಾಡ, ಭಾಲ್ಕೆ ಬಿ.ಕೆ., ಭಾಲ್ಕೆ ಕೆ.ಎಚ್., ಶಿಂದೋಳಿ, ಹೋನಕಲ್, ಸಾವರಗಾಳಿ, ಅಬನಾಳಿ, ಗವಾಳಿ, ಕೊಂಗಳಾ, ಆಂಬೇವಾಡಿ, ತಿವೋಲಿ, ಢೋಕೆಗಾಳಿ, ಖಾನಾಪೂರ ನಗರ, ಶಿವಾಜಿ ನಗರ, ರುಮೇವಾಡಿ, ಓತೋಳಿ, ಮೊದೆಕೊಪ್ಪ, ನಾಗುರ್ಡಾ, ರಾಮಗುರ್ವಾಡಿ, ಆಂಬೋಳಿ, ಹರಸನವಾಡಿ, ಅಸೋಗಾ, ನೆರ್ಸಾ, ಅಶೋಕ್ ನಗರ, ಮಂತುರ್ಗಾ, ಶೆಡೆಗಾಳಿ ಹಾಗೂ ಹೆಮ್ಮಾಡಗಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಇದೇ ರೀತಿಯಾಗಿ ಸಂಬಂಧಿತ ಗ್ರಾಮಗಳ ನೀರಾವರಿ ಪಂಪ್ಸೆಟ್ ಪ್ರದೇಶಗಳಿಗೂ ಇದರ ಪರಿಣಾಮ ಬೀಳಲಿದೆ. ನಾಗರಿಕರು ಇದನ್ನು ಗಮನಿಸಬೇಕೆಂದು ಹೆಸ್ಕಾಂ ಇಲಾಖೆ ಮನವಿ ಮಾಡಿದೆ.


