खानापूर : बीडी सरकारी रुग्णालयातील कर्मचाऱ्यांची अमानवीय वर्तणूक; नागरिकांमध्ये संताप.
खानापूर : “वैद्यः नारायण हरि” असे म्हटले जाते, मात्र खानापूर तालुक्यातील बीडी येथील सरकारी रुग्णालयातील कर्मचाऱ्यांना मानवतेचा विसर पडल्याचा प्रकार समोर आला आहे. रात्री रुग्णालयात आलेल्या एका वर्षाच्या बालकाला प्राथमिक उपचार देण्यास नकार दिल्याने सार्वजनिक क्षेत्रात तीव्र संताप व्यक्त करण्यात येत आहे.
हावेरी येथून रोजगाराच्या शोधात बीडी येथे वास्तव्यास आलेल्या एका कुटुंबातील एक वर्षाचे बालक बुधवारी रात्री अचानक आजारी पडले. खासगी रुग्णालयात जाण्याची आर्थिक क्षमता नसल्याने कुटुंबीयांनी बालकाला बीडी येथील प्राथमिक आरोग्य केंद्रात नेले. मात्र रात्री ड्युटीवर असलेल्या कर्मचाऱ्यांनी रुग्णालयाचे दरवाजेही न उघडता “आम्ही पाहू शकत नाही, नंदगडला घेऊन जा” असे सांगत कुटुंबीयांना परत पाठवले.
तडजोडीची कोणतीही वाहन सुविधा नसल्याने गरीब कुटुंब पूर्णतः असहाय्य झाले होते. ही बाब कळताच घटनास्थळी पोहोचलेल्या पत्रकार नागेश नाईकर यांनी रुग्णालय कर्मचाऱ्यांना विनंती केली. मात्र कर्मचाऱ्यांनी सहकार्य न केल्याने पत्रकारांनी आपल्या वाहनातून बालकाला नंदगड येथील रुग्णालयात दाखल केले. सध्या बालकाची प्रकृती स्थिर असल्याचे समजते.
या घटनेमुळे सरकारी रुग्णालय कर्मचाऱ्यांच्या अमानवीय वर्तणुकीबाबत नागरिकांमध्ये तीव्र नाराजी व्यक्त करण्यात येत असून, पत्रकार नागेश नाईकर यांच्या सामाजिक संवेदनशीलतेचे सर्वत्र कौतुक करण्यात येत आहे.
ಖಾನಾಪುರ ; ಮಾನವೀಯತೆ ಮರೆತ ಬೀಡಿ ಸರಕಾರಿ ಆಸ್ಪತ್ರೆ ಸಿಬ್ಬಂದಿ
ಖಾನಾಪುರ: ವೈದ್ಯೋ ನಾರಾಯಣಿ ಹರಿ ಅಂತಾರೆ ಆದರೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುವಿಲ್ಲ ಅನಿಸತ್ತೆ ರಾತ್ರಿ ಆಸ್ಪತ್ರೆಗೆ ಬಂದ ಮಗುವನ್ನ ಪ್ರಥಮ ಚಿಕಿತ್ಸೆ ನೀಡದ ಸಿಬ್ಬಂದಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಹೌದು ಹಾವೇರಿಯಿಂದ ಕೆಲಸ ಅರಸಿಕೊಂಡ ಬೀಡಿಗೆ ಬಂದು ನೆಲೆಸಿರುವ ಕುಟುಂಬವೊಮನದರ ಒಂದು ವರ್ಷದ ಮಗು ಬುದುವಾರ ರಾತ್ರ ಏಕಾಏಕಿ ಅಸ್ವಸ್ಥಗೊಂಡಿದೆ ರಾತ್ರಿಯಾಗಿದ್ದರಿಂದ ಮತ್ತು ಖಾಸಗಿ ಆಸ್ಪತ್ರೆಗೆ ಹೋಗಲು ಅಶಕ್ತವಾಗಿದ್ದ ಕುಟುಂಬ ಬೀಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆದರೆ ರಾತ್ರಿ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಕನಿಷ್ಠ ಆಸ್ಪತ್ರೆ ಬಾಗಿಲು ತೆಗೆದು ಪ್ರಥಮ ಚಿಕಿತ್ಸೆಯನ್ನೂ ನೀಡದೆ ಅಮಾನವೀಯತೆ ಮೆರೆದಿದ್ದಾರೆ ರಾತ್ರಿ ಆಸ್ಪತ್ರೆಯಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯ ಬೀಗವನ್ನೂ ತೆಗೆಯದೆ ನಮಗೆ ನೋಡಲು ಆಗುವದಿಲ್ಲ ನೀವು ನಂದಗಡಕ್ಕೆ ಕರೆದುಕೊಂಡು ಹೋಗಿ ಎಂದು ಕುಟುಂಬವನ್ನ ಹೆದರಿಸಿದ್ದಾರೆ.
ತಡರಾತ್ರಿ ವಾಹನ ವ್ಯವಸ್ಥೆ ಇಲ್ಲದ ಬಡ ಕುಟುಂಬ ಕಂಗಾಲಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪತ್ರಕರ್ತ ನಾಗೇಶ ನಾಯ್ಕರ್ ಸಿಬ್ಬಂದಿಗಳಿಗೆ ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಕರಗದಿದ್ದಾಗ ತಮ್ಮ ವಾಹನದ ಮೇಲೆ ಮಗುವನ್ನ ನಂದಗಡದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದ್ದು ಆಸ್ಪತ್ರೆ ಸಿಬ್ಬಂದಿ ಮೇಲೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದ ಪತ್ರಕರ್ತನ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಶಹಬ್ಬಾಶ್ ಎಂದಿದ್ದಾರೆ.



