अरण्य विभाग व WRCS वन्यजीव संस्थेच्या सहकार्याने जंगल नजीकच्या गावात हत्ती जागरूकता शिबिर.
खानापूर (प्रतिनिधी) : खानापूर तालुक्यातील नागरगाळी वनपरिक्षेत्रात येणाऱ्या कुंबार्डा, बामनकोप्प, कोडगई, देवराई, बस्तवाड तसेच जंगला नजीक असलेल्या इतर गावांमध्ये अरण्य विभाग व WRCS वन्यजीव संस्थेच्या संयुक्त विद्यमाने हत्ती जागरूकता शिबिरांचे आयोजन करण्यात आले आहे.
मुख्य अरण्य संरक्षक मंजुनाथ चव्हाण व उप अरण्य संरक्षक एन. ई. क्रांती बेळगाव यांच्या मार्गदर्शनाखाली, सहायक अरण्य संरक्षक शिवानंद मगदुम – नागरगाळी उपविभाग तसेच वलय अरण्य अधिकारी सचिन होण्णमनी यांच्या नेतृत्वाखाली ही शिबिरे घेतली जात आहेत.
दररोज संध्याकाळी ह्या शिबिरांमध्ये शेतकऱ्यांचा सक्रिय सहभाग दिसून येत असून, शेतकऱ्यांना स्वसंरक्षणासह वन्यप्राण्यांपासून शेतीचे संरक्षण कसे करता येईल याबाबत मार्गदर्शन केले जात आहे.
शिबिरात शेतकऱ्यांना संरक्षणासाठी वापरता येणाऱ्या विविध साधनांची माहिती व प्रात्यक्षिके देण्यात आली.
🔹 अलार्म
🔹 इलेक्ट्रॉनिक डिव्हाइस
🔹 कलर सोलार लाईट
🔹 चिली स्मोक
🔹 इतर संरक्षण तंत्रे
या उपक्रमामुळे जंगलाच्या बाजूला व नजीक राहणाऱ्या शेतकऱ्यांमध्ये आत्मविश्वास वाढला असून, अरण्य विभागाच्या सहकार्याने मानव–वन्यजीव संघर्ष रोखता येऊ शकतो, असे मत शेतकरी सुनिल वाडेकर, गंगाराम गुरके, बालकृष्ण नायक, पुणील पाटील आदींनी व्यक्त केले.
ಅರಣ್ಯ ಇಲಾಖೆ ಮತ್ತು WRCS ವನ್ಯಜೀವಿ ಸಂಸ್ಥೆಯ ಸಹಯೋಗದಿಂದ ಕಾಡಂಚಿನ ಹಳ್ಳಿಗಳಲ್ಲಿ ಆನೆ ಜಾಗೃತಿ ಶಿಬಿರ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ನಾಗರಗಾಳಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಂಬಾರ್ಡ. ಭಾಮನಕೋಪ್ಪ. ಕೋಡಗೈ. ದೇವರಾಯ. ಬಸ್ತವಾಡ. ಹಾಗೂ ಇತರೆ ಗ್ರಾಮಗಳಲ್ಲಿ ಮುಖ್ಯ ಅರಣ್ಯ ಸಂರಕ್ಷಣದಿಕಾರಿ ಮಂಜುನಾಥ್ ಚವ್ಹಾಣ ಹಾಗೂ ಉಪ ಅರಣ್ಯ ಸಂರಕ್ಷಣದಿಕಾರಿ ಏನ್ ಈ ಕ್ರಾಂತಿ
ಬೆಳಗಾವಿ ಇವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣ ಅದಿಕಾರಿ ಶಿವಾನಂದ ಮಗದುಮ ನಾಗರಗಾಳಿ ಉಪ ವಿಭಾಗ ಹಾಗೂ ವಲಯ ಅರಣ್ಯ ಅದಿಕಾರಿ ಸಚಿನ ಹೊನ್ನಮನಿ
ಮತ್ತು WRCS ವನ್ಯಜೀವಿ ಸಂಸ್ಥೆಯ ಸಹಯೋಗದಲ್ಲಿ
ರೈತರ ಸಹಬಾಗಿತ್ವದಲ್ಲಿ ಪ್ರತಿದಿನ ಸಂಜೆ ಆನೆ ಜಾಗೃತಿ ಶಿಬಿರಗಳನ್ನ ನಡೆಸಲಾಗುತ್ತಿದೆ ಶಿಬಿರದಲ್ಲಿ ರೈತರಿಗೆ ತಮ್ಮ ಆತ್ಮ ರಕ್ಷಣೆಯೊಂದಿಗೆ ಕಾಡು ಪ್ರಾಣಿಗಳಿಂದ ಬೆಳೆಗಳನ್ನ ರಕ್ಷಣೆ ಮಾಡಿಕೋಳ್ಳುವದು ಹಾಗೂ ರಕ್ಷಣೆಗೆ ಹಲವು ಬಗೆಯ ಉಪಕರಣಗಳಾದ ಅಲಾರಾಮ. ಡಿವೈಸ. ಕಲರ ಸೋಲಾರ ಲೈಟ. ಚಿಲ್ಲಿ ಸ್ಮೋಕ್. ವಿದಾನಗಳನ್ನ ಉಪಯೋಗಿಸುವದರ ಮಾಹಿತಿ ನೀಡಲಾಗುತ್ತಿದೆ ಇದರಿಂದ ಕಾಡಿನಂಚಿನಲ್ಲಿ ಇರುವ ರೈತರಿಗೆ ಆತ್ಮಸ್ತೈರ್ಯ ತುಂಬಿ ಇಲಾಖೆಯ ಸಹಭಾಗಿತ್ವದಿಂದ ಮಾನವ ಮತ್ತು ವನ್ಯಜೀವಿಗಳ ಸಂಘರ್ಷಗಳನ್ನ ತಡೆಯಬಹುದೆಂದು ರೈತರಾದ ಸುನಿಲ ವಾಡೆಕರ. ಗಂಗಾರಾಮ ಗುರಕೆ. ಬಾಳಕೃಷ್ಟ ನಾಯಕ. ಪುನೀಲ ಪಾಟೀಲ.ಇನ್ನಿತರರು ಹರ್ಷ ವ್ಯಕ್ತಪಡಿಸಿದರು

