देखभाल व दुरुस्तीचे काम हाती; शुक्रवारी खानापूर तालुक्यात वीजपुरवठा खंडित होणार.
खानापूर (ता. 30) : हेस्कॉमकडून वीजवाहिन्यांच्या देखभाल व दुरुस्तीचे काम हाती घेण्यात येणार असल्याने शुक्रवार, दि. 31 ऑक्टोबर रोजी दुपारी 1.00 ते 5.00 या वेळेत खानापूर तालुक्यातील अनेक गावांमध्ये वीजपुरवठा खंडित राहणार आहे.
खानापूर वीज केंद्रात अचानक दुरुस्तीचे काम सुरू होणार असल्यामुळे खानापूर शहरासह लैला शुगर्स, देवलत्ती, बिदरभावी, भंडरगाळी, गर्लगुंजी, तोपिनकट्टी, भंडरगाळी निडगल, दोड्डहोसुर, सन्नहोसूर, करंबळ, जळगा, कुप्पटगिरी, लोकोळी, लक्केबैल, येडोगा, बलोगा, जैनकोप्प, गांधीनगर, हलकर्णी, न्यायालय परिसर, औद्योगिक वसाहत, बाचोळी, कौंदल, झाड नावगा, लालवाडी, हेब्बाळ, नंदगड, कसबा नंदगड, कारलगा, शिरोली, चापगाव, लोंढा, नागरगाळी, कुंभार्डा, तारवाड, गुंजी, मोहिशेत, भालके बी.के., भालके के.एच., शिंदोळी, होणकल, सावरगाळी, आंबेवाडी, तिवोली, डिगेगाळी, शिवाजीनगर, रुमेवाडी, ओतोली, मोदेकोप्प, नागुर्डा, रामगुरुवाडी, हरसनवाडी, असोगा, नेरसा, अशोक नगर, हेमाडगा आणि मणतुर्गा या गावांचा वीजपुरवठा बंद राहील.
हेस्कॉमकडून ग्राहकांना विनंती करण्यात आली आहे की, देखभाल आणि दुरुस्तीच्या कामासाठी सहकार्य करावे. कार्य पूर्ण झाल्यानंतर वीजपुरवठा पूर्ववत करण्यात येईल, असेही हेस्कॉमकडून स्पष्ट करण्यात आले आहे.
ಹೆಸ್ಕಾಂ ಇಲಾಖೆ ವತಿಯಿಂದ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಯ ಹಿನ್ನಲೆ ; ಶುಕ್ರವಾರ ಖಾನಾಪುರ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
ಖಾನಾಪುರ (ತಾ. 30): ಹೆಸ್ಕಾಂ ಇಲಾಖೆಯಿಂದ ವಿದ್ಯುತ್ ಮಾರ್ಗಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ, ಅಕ್ಟೋಬರ್ 31 ರಂದು ಮಧ್ಯಾಹ್ನ 1.00 ರಿಂದ ಸಂಜೆ 5.00 ಗಂಟೆಯವರೆಗೆ ಖಾನಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಖಾನಾಪುರ ವಿದ್ಯುತ್ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಖಾನಾಪುರ ಪಟ್ಟಣದ ಜೊತೆಗೆ ಲೈಲಾ ಶುಗರ್ಸ್, ದೇವಲತ್ತಿ, ಬೀದರಭಾವಿ, ಭಂಡರಗಾಳಿ, ಗರ್ಲಗುಂಜಿ, ತೋಪಿನಕಟ್ಟಿ, ನಿಡಗಲ್, ದೊಡ್ಡಹೊಸೂರು, ಸಣ್ಣಹೊಸೂರು, ಕರಂಬಳ, ಜಳಗಾ, ಕುಪ್ಪಟಗಿರಿ, ಲೋಕೊಳ್ಳಿ, ಲಕ್ಕೇಬೈಲ್, ಯೆಡೋಗಾ, ಬಲೋಗಾ, ಜೈನಕೋಪ್ಪ, ಗಾಂಧಿನಗರ, ಹಲಕರ್ಣಿ, ನ್ಯಾಯಾಲಯ ಪ್ರದೇಶ, ಕೈಗಾರಿಕಾ ವಸಾಹತು, ಬಾಚೋಳಿ, ಕೌಂದಲ, ಝಾಡ ನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿರೋಳಿ, ಚಾಪಗಾವ, ಲೋಂಡಾ, ನಾಗರಗಾಳಿ, ಕುಂಭಾರ್ಡಾ, ತಾರವಾಡ, ಗುಂಜಿ, ಮೋಹಿಶೇತ, ಭಾಲಕೆ ಬಿ.ಕೆ., ಭಾಲಕೆ ಕೆ.ಹೆಚ್., ಶಿಂದೋಳಿ, ಹೊಣಕಲ್, ಸಾವರಗಾಳಿ, ಆಂಬೇವಾಡಿ, ತಿವೋಲಿ, ಡಿಗೇಗಾಳಿ, ಶಿವಾಜಿನಗರ, ರುಮೇವಾಡಿ, ಓತೋಳಿ, ಮೊದೇಕೋಪ್ಪ, ನಾಗುರ್ಡಾ, ರಾಮಗುರವಾಡಿ, ಹರ್ಸನವಾಡಿ, ಅಸೋಗಾ, ನೆರಸಾ, ಅಶೋಕ ನಗರ, ಹೇಮಾಡಗಾ ಮತ್ತು ಮಂತುರ್ಗಾ ಈ ಗ್ರಾಮಗಳ ವಿದ್ಯುತ್ ಪೂರೈಕೆ ವ್ಯತ್ಯಯಗೊಳ್ಳಲಿದೆ.
ಹೆಸ್ಕಾಂ ವತಿಯಿಂದ ಗ್ರಾಹಕರಿಗೆ ಮನವಿ ಮಾಡಲಾಗಿದ್ದು, ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ಕಾಗಿ ಸಹಕಾರ ನೀಡಬೇಕೆಂದು ತಿಳಿಸಲಾಗಿದೆ. ಕಾರ್ಯ ಪೂರ್ಣಗೊಂಡ ನಂತರ ವಿದ್ಯುತ್ ಪೂರೈಕೆ ಮರುಸ್ಥಾಪಿಸಲಾಗುವುದು ಎಂದು ಹಿಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

