अवैध तांदूळ घोटाळ्यामुळे पत्रकाराचा बळी!
बागलकोट : भीषण अपघातामागे उघड झाला तांदूळ घोटाळा
जमखंडी (जि. बागलकोट) : जिल्ह्यातील जमखंडी तालुक्यातील मदरखांडी क्रॉसजवळ झालेल्या भीषण रस्ते अपघातात मृत्यू पावलेले पत्रकार बसवराज कानगोंड यांच्या मृत्यूमागे आता अवैध तांदूळ घोटाळ्याचे धागेदोरे समोर आले आहेत.
8 ऑक्टोबर रोजी बसवराज कानगोंड यांच्या स्कूटरला अज्ञात वाहनाने धडक दिल्याने ते घटनास्थळीच ठार झाले होते. या प्रकरणी मृत पत्रकाराच्या पत्नीने पोलिसांत तक्रार दाखल केली होती.
तपासादरम्यान पोलिसांना या अपघातामागे करड्या बाजारातील तांदूळ वाहतूक रॅकेट असल्याचे समोर आले. या प्रकरणात आस्फाक सुलेमान मुल्ला नावाचा व्यक्ती शासकीय धान्य म्हणजेच पेडतार तांदूळ बेकायदेशीररीत्या जमा करून विक्री करत असल्याचे आढळले.
पत्रकार बसवराज यांना या संपूर्ण प्रकरणाची माहिती होती. त्यांनी हा घोटाळा उघड करण्याची धमकी देत काही रक्कम घेतल्याचे समजते. त्यानंतर आणखी पैशांची मागणी केल्याने आरोपीने आपल्या काही मित्रांच्या मदतीने अपघात घडवून बसवराज यांची हत्या केल्याचे कबूल केले आहे.
या प्रकरणात पोलिसांनी आशोक, नंदेश्वर आणि महेश या तीन जणांना ताब्यात घेतले आहे. पुढील तपास जमखंडी पोलिस ठाण्यात सुरू आहे.
ಅಕ್ರಮ ಅಕ್ಕಿ ಹಗರಣಕ್ಕೆ ಪತ್ರಕರ್ತ ಬಲಿ.
ಬಾಗಲಕೋಟೆ : ಭೀಕರ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದ ಪತ್ರಕರ್ತ ಬಸವರಾಜ ಕಾನಗೊಂಡ ಪ್ರಕರಣದ ಹಿಂದೆ ಅಕ್ರಮ ಅಕ್ಕಿ ಹಗರಣ ಬೆಳಕಿಗೆ w໖໖.
ಅಕ್ಟೋಬರ್ 8 ರಂದು ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿ ಕ್ರಾಸ್ ಬಳಿ ಪತ್ರಕರ್ತ ಬಸವರಾಜ ಕಾನಗೊಂಡ ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಕುರಿತು ಮೃತರ ಪತ್ನಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಇದರ ಹಿಂದೆ ಕರಾಳ ಅಕ್ಕಿ ಸಾಗಾಟ ದಂಧೆ ಇರುವುದು ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪಾಕ್ ಸುಲೇಮಾನ್ ಮುಲ್ಲಾ ಎಂಬಾತ ಅಕ್ರಮ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಈ ಕುರಿತು ಪತ್ರಕರ್ತ ಬಸವರಾಜಗೆ ಎಲ್ಲವೂ ಗೊತ್ತಿತ್ತು. ಹಗರಣ ಬಯಲಿಗೆಳೆಯುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಜೊತೆಗೆ ಹೆಚ್ಚುವರಿ ಹಣಕ್ಕೆ ಭೇಡಿಕೆ ಇಟ್ಟ ಕಾರಣಕ್ಕೆ ಆರೋಪಿ ತನ್ನ ಸ್ನೇಹಿತರ ಜೊತೆ ಸೇರಿ ಪತ್ರಕರ್ತನನ್ನು ಅಪಘಾತ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶೋಕ್, ನಂದೇಶ್ವರ ಹಾಗೂ ಮಹೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

