
हलगा येथील युवक तुषार सुतार बेपत्ता. दिसल्यास माहिती द्या.
खानापूर (हलगा) : हलगा (ता. खानापूर) येथील युवक मारुती उर्फ तुषार तुकाराम सुतार (वय 29) हा युवक दिनांक 27 ऑगस्ट रोजी संध्याकाळपासून घरातून बेपत्ता झाला आहे. त्याच्या नातेवाईकांनी दिलेल्या माहितीनुसार, तुषार हा भजनाची विशेष आवड असलेला युवक असून, तो कलावती आईच्या भजन कार्यक्रमात किंवा परिसरातील कोणत्याही शिवालयात असण्याची शक्यता वर्तविण्यात येत आहे.

याबाबत स्थानिक पोलिस स्थानकात माहिती नोंदविण्यात आली आहे. बेपत्ता तुषार याचा शोध घेण्यासाठी नातेवाईकांकडून सर्वत्र प्रयत्न सुरू आहेत.
कोणाला या युवकाबाबत माहिती मिळाल्यास किंवा तो कुठे दिसल्यास मोबाईल क्रमांक 9480328217 किंवा 9945369245 या क्रमांकावर संपर्क साधण्याचे आवाहन कुटुंबीयांकडून करण्यात आले आहे.
ಹಲಗಾದ ಯುವಕ ತುಷಾರ ಸುತಾರ್ ಕಾಣೆಯಾಗಿದ್ದಾರೆ – ಕಂಡರೆ ಮಾಹಿತಿ ನೀಡುವಂತೆ ಕುಟುಂಬದವರ ಮನವಿ.
ಖಾನಾಪುರ (ಹಳಗಾ) : ಹಲಗಾ (ತಾ. ಖಾನಾಪುರ) ಗ್ರಾಮದ ಯುವಕ ಮಾರೂತಿ ಅಲಿಯಾಸ್ ತುಷಾರ ತುಕರಾಮ ಸುತಾರ್ (ವಯಸ್ಸು 29) ಅವರು ಆಗಸ್ಟ್ 27ರಂದು ಸಂಜೆ ಮನೆಯಿಂದ ಹೊರಟು ಕಾಣೆಯಾಗಿದ್ದಾರೆ.
ಕುಟುಂಬದವರ ಮಾಹಿತಿಯ ಪ್ರಕಾರ, ತುಷಾರ ಅವರಿಗೆ ಭಜನೆ ಹಾಗೂ ಕೀರ್ತನೆಯ ವಿಶೇಷ ಆಸಕ್ತಿ ಇದ್ದು, ಕಲಾವತಿ ಅಮ್ಮನ ಭಜನಾ ಕಾರ್ಯಕ್ರಮದಲ್ಲಿ ಅಥವಾ ಸುತ್ತಮುತ್ತಲಿನ ಯಾವದಾದರೂ ಶಿವಾಲಯದಲ್ಲಿ ಇರಬಹುದೆಂಬ ಸಾಧ್ಯತೆ ವ್ಯಕ್ತವಾಗಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲಿಸಲಾಗಿದೆ. ಕಾಣೆಯಾದ ತುಷಾರರಿಗಾಗಿ ಬಂಧು–ಬಳಗದಿಂದ ಹುಡುಕಾಟ ನಡೆಯುತ್ತಿದೆ.
ಯಾರಿಗಾದರೂ ಇವರ ಬಗ್ಗೆ ಮಾಹಿತಿ ಪಡೆದರೂ ಅಥವಾ ಅವರು ಎಲ್ಲಿ ಕಂಡುಬಂದರೂ, ದಯವಿಟ್ಟು ಮೊಬೈಲ್ ಸಂಖ್ಯೆ 9480328217 ಅಥವಾ 9945369245 ಗೆ ಸಂಪರ್ಕಿಸಲು ಕುಟುಂಬದವರು ಮನವಿ ಮಾಡಿದ್ದಾರೆ.
