
बेळगाव : भीषण बस अपघात; दोघांचा मृत्यू.
बेळगाव : बेळगाव तालुक्यातील बडेकोळमठ येथील राष्ट्रीय महामार्गावरील घाटाजवळ बुधवारी रात्री झालेल्या भीषण अपघातात दोघांचा जागीच मृत्यू झाला. हुबळीवरून पुण्याकडे निघालेली गोगटे बस उलटल्याने ही दुर्घटना घडली.
चालकाच्या निष्काळजीपणामुळे झालेल्या या अपघातात एका महिलेसह एका पुरुषाचा मृत्यू झाला आहे. बसमध्ये एकूण १२ प्रवासी होते. अपघातानंतर हिरेबागेवाडी पोलिस ठाण्याचे कर्मचारी तसेच स्थानिक नागरिकांनी तातडीने मदतकार्य सुरू करून बसमध्ये अडकलेल्या प्रवाशांना वाचवले.
बचावलेले प्रवासी तसेच जखमींना त्वरित बेळगाव बीआयएमएस (BIMS) रुग्णालयात हलविण्यात आले आहे. ही घटना हिरेबागेवाडी पोलिस ठाण्याच्या हद्दीत घडली.
ಬೆಳಗಾವಿ : ಭೀಕರ ಬಸ್ ಅಪಘಾತ ; ಇಬ್ಬರು ಸಾವು
ಬೆಳಗಾವಿ : ಬೆಳಗಾವಿ ತಾಲೂಕಿನ ಬಡೇಕೊಳ್ಳಮಠದ ರಾಷ್ಟ್ರೀಯ ಹೆದ್ದಾರಿಯ ಘಾಟ ಬಳಿ ಗೋಗಟೆ ಬಸ್ ಪಲ್ಟಿಯಾಗಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಹುಬ್ಬಳ್ಳಿಯಿಂದ ಪುಣೆಗೆ ಹೊರಟ್ಟಿದ್ದ ಗೋಗಟೆ ಬಸ್ ಪಲ್ಟಿಯಾಗಿ ಅಪಘಾತವಾಗಿದೆ. ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ ಅಪಘಾತ. 12ಜನ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಓರ್ವ ಮಹಿಳೆ, ಓರ್ವ ಪುರುಷ ಮೃತಪಟ್ಟಿದ್ದಾರೆ.
ಬಸ್ ನಲ್ಲಿ ಒಂಬತ್ತು ಜನರನ್ನು ಬದುಕಿಸಿದ ಹಿರೇಬಾಗೇವಾಡಿ ಠಾಣೆ ಸಿಬ್ಬಂದಿ ಮತ್ತು ಸ್ಥಳೀಯರು. ಬಸ್ ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನ ರಕ್ಷಣೆ ಮಾಡಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
