
रूमेवाडी या ठिकाणी तालुका आरोग्य अधिकाऱ्यांनी प्रौढ बीसीजी लसीकरण मोहिमेचा शुभारंभ केला.
खानापूर ; खानापूर तालुक्यातील करंबळ ग्रामपंचायतीच्या अखत्यारीत येणाऱ्या व अशोक नगर प्राथमिक आरोग्य केंद्राच्या अखत्यारीतील रुमेवाडी उपकेंद्रात तालुका आरोग्य अधिकारी डॉ. महेश किवडसन्नावर आणि ग्रामपंचायत सदस्य, पंचायत विकास अधिकारी डॉ. रमेश पाटील यांनी प्रौढ बीसीजी लसीकरण मोहिमेचा शुभारंभ केला.
कार्यक्रमात बोलताना तालुका आरोग्य अधिकाऱ्यांनी सांगितले की, बीसीजी लस ही क्षयरोगावर उपचार करणारी आहे, आणि रोग रोखण्यास मदत करते. जन्मानंतर एका महिन्याच्या आत नवजात बालकांना ते देण्यात आले. पण आता सरकारने प्रौढांसाठी बीसीजी लस जारी केली आहे. पहिल्या फेरीत खानापूर तालुक्यातील निवडक 6 गटांना लसीकरण करण्यात आले, यामध्ये. 1), मधुमेहाने ग्रस्त असलेले. 2), कुपोषणाने ग्रस्त असलेले. 3), क्षयरोगातून बरे झालेले. 4), क्षयरोगाचे रुग्ण. 5), धूम्रपान करणारे.
पुढे बोलताना आरोग्य डॉक्टर अधिकारी महेश किडसन्नावर म्हणाले की, लस 60 वर्षांपेक्षा जास्त वयाच्या लोकांना दिले जात आहे. त्यांनी जनतेला पुढे येऊन लसीकरण करून घेण्याचे आवाहन केले. या कार्यक्रमात पंचायत सदस्य, कर्मचारी, तालुका आरोग्य विभाग कार्यालयातील कर्मचारी, अशोक नगर प्राथमिक आरोग्य केंद्राचे कर्मचारी आणि रुम्मेवाडी गावातील लाभार्थी व ग्रामस्थ उपस्थित होते.
ರುಮೆವಾಡಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ವಯಸ್ಕರಿಗೆ ಬಿಸಿಜಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದರು
ಖಾನಾಪೂರ ತಾಲೂಕಿನ ಕರಂಬಳ ಗ್ರಾಮ ಪಂಚಾಯತಿ, ಅಶೋಕ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ರೂಮೇವಾಡಿ ಉಪ ಕೇಂದ್ರದಲ್ಲಿ Dr ಮಹೇಶ್ ಕಿವಡಸನ್ನವರ್ ತಾಲೂಕಾ ಆರೋಗ್ಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಪಂಚಾಯತಿ ಅಭಿವದ್ಧಿ ಅಧಿಕಾರಿಗಳು, Dr ರಮೇಶ್ ಪಾಟೀಲ್ ಇವರು ವಯಸ್ಕರ BCG ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು ಮಾತನಾಡಿ ಕ್ಷಯ ರೋಗಕ್ಕೆ ರಾಮ ಬಾಣ ಈ ಬಿಸಿಜಿ ಲಸಿಕೆಯಾಗಿದ್ದು ಅದು ಕ್ಷಯರೋಗ ಬರದಂತೆ ತಡೆಗಟ್ಟುವ ಕೆಲಸವನ್ನು ಮಾಡುತ್ತದೆ. ಇದನ್ನು ಹುಟ್ಟಿದ ಮಕ್ಕಳಿಗೆ ಒಂದು ತಿಂಗಳ ಒಳಗಾಗಿ ನೀಡಲಾಗುತ್ತಿತ್ತು. ಆದರೆ ಈಗ ಸರ್ಕಾರವು ವಯಸ್ಕರ BCG ಲಸಿಕೆಯನ್ನು ಬಿಡುಗಡೆ ಮಾಡಿದ್ದು.ಖಾನಾಪೂರ ತಾಲೂಕಿನಲ್ಲಿ ಪ್ರತಮ ಸುತ್ತಿನಲ್ಲಿ ಆಯ್ದ 6 ಜನ ಸಮೂಹಗಳದ
1, ಸಕ್ಕರೆ ಖಾಯಿಲೆಯಿಂದ ಬಳುತ್ತಿರುವವರು, 2,ಅಪೌಷ್ಟಿಕತೆಯಿಂದ ಬಳಲುತ್ತಿರುವವರು,
3,ಕ್ಷಯರೋಗ ಪೀಡಿತರಾಗಿ ಗುಣಮುಖ ಹೊಂದಿದವರು,
4,ಕ್ಷಯ ರೋಗ ಸಂಪರ್ಕಿತರು, 5, ದುಮಪಾನ್ ಮಾಡುವವರು,
60 ವರ್ಷ ಮೇಲ್ಪಟ್ಟ ಜನರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರು ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಸದಸ್ಯರು, ಸಿಬಂದಿಗಳು, ತಾಲೂಕಾ ಆರೋಗ್ಯ ಇಲಾಖೆ ಕಚೇರಿ ಸಿಬ್ಬಂದಿಗಳು, ಅಶೋಕ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳು ರುಮ್ಮೇವಾಡಿ ಗ್ರಾಮದ ಫಲಾನುಭವಿಗಳು ಹಾಜರಿದ್ದರು.
