 
 
अथणी तालुक्यात दुहेरी हत्याकांड आई व मुलाची हत्या.
अथणी: अथणी तालुक्यातील कोडगनूर गावात रविवारी एक वाईट घटना घडली आहे. हल्लेखोरांनी आई आणि तिच्या मुलाची निर्घृण हत्या केली आणि पळून गेले.
चंद्रव्वा अप्पाराया इचेरी (वय 62 वर्षे) आणि विठ्ठल अप्पाराया इचेरी (वय 42 वर्ष) अशी मृतांची ओळख पटली आहे. मारेकऱ्यांनी दोघांनाही मारहाण करून ठार मारले, व उसाच्या शेतात फेकून दिले आणि पळून गेले आहेत.
पोलिसांच्या पथकाने घटनास्थळी भेट देऊन पाहणी केली आहे. ही घटना ऐगळी पोलिस ठाण्याच्या हद्दीत घडली आहे.
ಅಥಣಿ ತಾಲೂಕಿನಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ತಾಯಿ ಮತ್ತು ಮಗುವಿನ ಕೊಲೆ.
ಅಥಣಿ : ತಾಯಿ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಅಥಣಿ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಚಂದ್ರವ್ವ ಅಪ್ಪಾರಾಯ ಇಚೇರಿ (62), ವಿಠಲ್ ಅಪ್ಪರಾಯ ಇಚೇರಿ (42) ಮೃತ ದುರ್ದೈವಿಗಳು. ಇಬ್ಬರನ್ನೂ ಹೊಡೆದು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಎಸೆದು ಕೊಲೆಗಡುಕರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಐಗಳಿ ಪೊಲೀಸ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
 
 
 
         
                                 
                             
 
         
         
         
        