रेल्वे इंजिन-कोचमध्ये अडकून रेल्वे कर्मचाऱ्याचा मृत्यू.
बिहार : रेल्वे इंजिन बसवताना भीषण अपघात झाला असून, रेल्वे इंजिन आणि कोचमध्ये अडकून रेल्वे कर्मचाऱ्याचा मृत्यू झाल्याची घटना घडली आहे.
बिहारमधील बेगुसराय जिल्ह्यातील बरौनी रेल्वे स्थानकावर, ही घटना घडली आहे. 25 वर्षीय अमर कुमार, असे मृत कर्मचाऱ्याचे नाव आहे. रेल्वे डी ग्रुपचे कर्मचारी असलेले, अमर कुमार लखनौ-बरौनी एक्स्प्रेस ट्रेनचे इंजिन आणि कोच असेंबल करत होते. यावेळी पॉईंट मेनच्या निष्काळजीपणामुळे ते रेल्वे इंजिन आणि कोचमध्ये अडकले. व त्यांचा मृत्यू झाला.
ರೈಲ್ವೆ ಎಂಜಿನ್-ಕೋಚ್ ಮಧ್ಯೆ ಸಿಲುಕಿ ರೈಲ್ವೆ ನೌಕರ ಸಾವು
ರೈಲ್ವೆ ಎಂಜಿನ್ ಅಳವಡಿಸುವಾಗ ದುರಂತವೊಂದು ಸಂಭವಿದ್ದು, ರೈಲ್ವೆ ಎಂಜಿನ್ ಹಾಗೂ ಕೋಚ್ ನಡುವೆ ಸಿಲುಕಿ ರೈಲ್ವೆ ಉದ್ಯೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಅಮರ್ ಕುಮಾರ್ ಮೃತ ನೌಕರ. ರೈಲ್ವೆ ಡಿಗ್ರೂಪ್ ನೌಕರನಾಗಿದ್ದ ಅಮರ್ ಕುಮಾರ್ ಲಖನೌ-ಬರೌನಿ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಹಾಗೂ ಕೋಚ್ ನ್ನು ಜೋಡಿಸುತ್ತಿದ್ದರು. ಈ ವೇಳೆ ಪಾಯಿಂಟ್ ಮೆನ್ ಗಳ ನಿರ್ಲಕ್ಷ್ಯದಿಂದಾಗಿ ರೈಲ್ವೆ ಎಂಜಿನ್ ಹಾಗೂ ಕೋಚ್ ಗಳ ನಡುವೆ ಸಿಲುಕಿದ್ದಾರೆ.